by Ashok Kumar N Rao | Oct 18, 2022 | kannada Lyrics
ಕನ್ನಡ ಚಲನಚಿತ್ರ ಗಾನಯೋಗಿ ಪಂಚಾಕ್ಷರಿ ಗವಾಯಿ ನೋಡಿ ಲೋಕೇಶ್ ಅಭಿನಯ ಕಣ್ಣಂಚಲ್ಲಿ ನೀರು ತರುತ್ತದೆ. ಕನ್ನಡ ನಾಡು ಕಂಡ ಅಪ್ರತಿಮ ಸಂಗೀತಗಾರ ಗಾನಯೋಗಿ ಪಂಚಾಕ್ಷರಿ ಗವಾಯಿ ಅವರ ಜೀವನ ವನ್ನು ಆದರಿಸಿದ ಚಿತ್ರ ಇದು. ಪಂಚಾಕ್ಷರಿ ಗವಾಯಿಯವರು ನಾಡಿನಲ್ಲೆಲ್ಲಾ ಸಂಚರಿಸುತ್ತಾ ಒಂದು ಸಂಚಾರಿ ಪಾಠಶಾಲೆಯನ್ನು ಪ್ರಾರಂಭಿಸಿದರು. ಗವಾಯಿ...