Sharing is Caring. Please Share:

Ninnantha Appa Illa Lyrics is a masterpiece song from the movie Devata Manushya.

BR. Chaya madam has done wonders with her voice in this song ninnantha appa.

 

Ninnantha Appa Illa Song Details:

Song Ninnantha Appa Illa
Movie Devatha Manshya
Banallu Neene Lyrics Writer Chi.Uday Shankar
Music Director Upendra Kumar
Playback Singer Dr.Rajkumar, BR.Chaya
Cast Dr.Rajkumar, Geetha, Sudha Rani,

 

Ninnantha Appa Illa Lyrics in Kannada:

ನಿನ್ನಂ ಥ ಅಪ್ಪ ಇಲ್ಲಾ (ಆಹಾ)

ಒಂದೊಂದುಮಾತು ಬೆಲ್ಲ (ಒಹೋ)

ನಿನ್ನಂ ಥ ಅಪ್ಪ ಇಲ್ಲಾ (ಆಆಹಾ)

ಒಂದೊಂದುಮಾತು ಬೆಲ್ಲ (ಹಹಹ)

ನೀನೇ ನನ್ನ ಜೀವ ನೀನೇ ನನ್ನ ಪ್ರಾಣ

ಯಾವ ದೇವತಂದ ವರವೋ ಇನ್ನು ನಾನು ಅರಿಯೆನ

ನಿನ್ನಂ ಥ ಮಗಳು ಇಲ್ಲಾ (ಆಹಾ)

ಬಾಳಲ್ಲಿ ನೀನೇ ಎಲ್ಲಾ (ಒಹೋ)

ನಿನ್ನಂ ಥ ಮಗಳು ಇಲ್ಲಾ (ಹೌದಾ)

ಬಾಳಲ್ಲಿ ನೀನೇ ಎಲ್ಲಾ

ನಿನ್ನ ಕಂಡಮೇಲೆ ಬೆಳಕ ಕಂಡೆ ಬಾಲೆ

ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು

|| ನಿನ್ನಂಥ ಅಪ್ಪ ಇಲ್ಲಾ (ಆಹಾ..)

ನಿನ್ನಂಥ ಮಗಳು ಇಲ್ಲಾ (ಹ್ಹ ಹ್ಹ ಹ್ಹ .. ) ||

ನೀ ಹೀಗೇ ನಡೆಯಲು

ನಡು ಹೀಗೇ ಕುಣಿಯಲು

ಹದಿನೆಂಟು ವಯಸಿನ

ಹುಡುಗನ ಹಾಗಿದೆ ಹೇ… ಹೇ…ಹೇ….

ನೀ ಹೀಗೆ ನಗುತಿರೆ

ಜೊತೆಯಾಗಿ ಬರುತಿರೆ

ಆನಂದ ತರುತಿರೆ

ಹುಡುಗನೇ ಎಂದಿಗೂ

ರಂಪಂರಪಂಪರಂಪರಂಪ ರಂಪಂರಪಂಪಪಂಪ….

ಮಾತಿನಾ ಮೋಡಿಗೆ ನಿನ್ನಾಣೆ ನಾನು ಮೆಚ್ಚಿದೆ

|| ನಿನ್ನಂಥ ಮಗಳು ಇಲ್ಲಾ

ನಿನ್ನಂಥ ಅಪ್ಪ ಇಲ್ಲಾ …||

ಸಂತೋಷವೆಂದರೆ ಉಲ್ಲಾಸವೆಂದರೆ

ಸಂಗೀತವೆಂದರೆ ನಿನಜೊತೆ ನಡೆದರೆ

ಮುದ್ಡಾದ ಮಾತನೆ ಹಿತವಾದ ರಾಗದಿ

ದಿನವೆಲ್ಲ ಹಾಡಲು

ಹೇಗೇ ನೀ ಅರಿತೆಯೋ

ರಂಪಂರಪಂಪರಂಪರಂಪ ರಂಪಂರಪಂಪಪಂಪ….

ನನ್ನ ಈ ಅರಗಿಣಿ ಮಾತಾಡೇ ನೋಡಿ ಕಲಿತೆನೂ…..

ನಿನ್ನಂಥ ಅಪ್ಪ ಇಲ್ಲಾ

ಒಂದೊಂದುಮಾತು ಬೆಲ್ಲ

ನಿನ್ನಂ ಥ ಮಗಳು ಇಲ್ಲಾ

ಬಾಳಲ್ಲಿ ನೀನೇ ಎಲ್ಲಾ

ನೀನೇ ನನ್ನ ಜೀವ

ನೀನೇ ನನ್ನ ಪ್ರಾಣ

ಯಾವ ದೇವತಂದ ವರವೋ

ಇನ್ನು ನಾನು ಅರಿಯೆನು

|| ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ ||

ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ

ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ

ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ

ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ

|| ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ ||

Kannada Song Lyrics you may Love to Sing:

ಇದನ್ನು ಹಾಡಿಕೊಳ್ಳಿ: ನಿನ್ನ ನಗುವು ಹೂವಂತೆ ಸಾಹಿತ್ಯ
ಇದನ್ನು ಹಾಡಿಕೊಳ್ಳಿ: ಪ್ರೇಮದ ಕಾದಂಬರಿ ಸಾಹಿತ್ಯ
ಇದನ್ನು ಹಾಡಿಕೊಳ್ಳಿ: ಬಸಣ್ಣಿ ಬಾ ಸಾಹಿತ್ಯ
ಇದನ್ನು ಹಾಡಿಕೊಳ್ಳಿ: ನೀ ಮೀಟಿದ ನೆನಪೆಲ್ಲವೂ ಸಾಹಿತ್ಯ

 

Ninnantha Appa Illa Lyrics in English:

Ninnantha Appa Illa Aha
Ondondu Maathu Bella Oho
Ninnantha Appa Illa Aa Ha Ha Ha
Ondondu Maathu Bella

Neene Nanna Jeeva
Neene Nanna Praana
Yava Daiva Thanda Varavo
Innu Naanu Ariyenu

Ninnantha Magalu Illa Aha
Balalli Neene Yella
Ninnantha Magalu Illa Howdaa
Balalli Neene Yella

Ninna Kanda Mele
Belaka Kande Baale
Yava Daiva Thanda Varavo
Innu Naanu Ariyenu

Ninnantha Appa Illa Ninnantha Magalu Illa

Nee Heege Nadeyalu
Nadu Heege Kuniyalu
Hadinentu Vayasina
Hudugana Haagide

Nee Heege Naguthire
Jotheyaagi Baruthire
Ananada Tharuthire
Hudugane Endigu

Rum Pam Ra Pam Pa Rumpa Pumpa Rumpa Pumpa |2|

Maathina Modige Ninnaane Naanu Bechchide
Ninnantha Magalu Illa Ninnantha Appa Illa

Santhoshavendare
Ullaasavendare
Sangeethavendare
Ninna Jothe Nadedare

Muddaada Maathali
Hithavada Raagadi
Dinavella Haadalu
Hege Naa Arithenu

Rum Pam Ra Pam Pa Rumpa Pumpa Rumpa Pumpa |2|

Nanna Ee Aragini Maathade Noodi Kalithenu

Ninnantha Appa Illa
Ondondu Maathu Bella
Ninnantha Magalu Illa
Balalli Neene Yella

Neene Nanna Jeeva
Neene Nanna Praana
Yava Daiva Thanda Varavo
Innu Naanu Ariyenu

Ninnantha Appa Illa Ninnantha Magalu Illa |6|

English Lyrics on iEvented You may Like:

Sing This: Kanaso Idu Lyrics in Kannada and English
Sing This: Banallu Neene Bhuviyallu Neene Lyrics in Kannada and English
Sing This: Singara Siriye Song Lyrics in Kannada and English
Sing This: Olithu Madu Manusa Lyrics C Ashwath Song in Kannada and English

 

Ninnantha Appa Illa Conclusion:

  1. Dr.Rajkumar and Sudharani have kept the fun in the movie with their tap to the feet!
  2. Upendra Kumar takes the music in a subtle and chilling way which adds spice to the song.
  3. Chi. Udaya Shankar sir’s lyrics are utterly butterly delicious.
  4. Dr.Rajkumar and BR. Chaya song duet just rocked our dancing shoes with their out-of-the-world voice!
  5. All in all the music, acting, and dance of Dr.Rajkumar took the song apart.

Did you like ninnantha appa illa lyrics post? If so please share it on your social media channels now.
Also, don’t forget to let me know your opinion in the comments!

For all the Latest Lyrics of Sandalwood, Do Visit IEvented.com 

Follow us on our iEvented Facebook PageInstagram, and Youtube Channel

HAPPY SINGING AND HAPPY READING!

Sharing is Caring. Please Share: