by Ashok Kumar N Rao | Apr 23, 2022 | kannada Lyrics
Vishnu Sahasranama in Kannada lyrics has ease of reading laid out in a very nice layout. ವಿಷ್ಣು ಸಹಸ್ರನಾಮ ಓದಲು ಸಾರ ಸಗಟು ೧ ಘಂಟೆ ಕಾಲ ಬೇಕಾಗುತ್ತದೆ. ನನ್ನ ಪ್ರತಿ ದಿನದ ವಿಷ್ಣು ಸಹಸ್ರನಾಮ ಪಠಣ ನಡೆಯುವಾಗ ನಾನು ೧:೩೫ ಘಂಟೆ ತೆಗೆದುಕೊಳ್ಳುತ್ತೇನೆ. ವಿಷ್ಣು ಸಹಸ್ರನಾಮಗಳು ಭಾಳ ಕ್ಲಿಷ್ಠವಿರುವ ಕಾರಣ ನನ್ನ...