+919611170230
Sharing is Caring. Please Share:

Vishnu Sahasranama in Kannada lyrics has ease of reading laid out in a very nice layout.

ವಿಷ್ಣು ಸಹಸ್ರನಾಮ ಓದಲು ಸಾರ ಸಗಟು ೧ ಘಂಟೆ ಕಾಲ ಬೇಕಾಗುತ್ತದೆ. ನನ್ನ ಪ್ರತಿ ದಿನದ ವಿಷ್ಣು ಸಹಸ್ರನಾಮ ಪಠಣ ನಡೆಯುವಾಗ ನಾನು ೧:೩೫ ಘಂಟೆ ತೆಗೆದುಕೊಳ್ಳುತ್ತೇನೆ.

ವಿಷ್ಣು ಸಹಸ್ರನಾಮಗಳು ಭಾಳ ಕ್ಲಿಷ್ಠವಿರುವ ಕಾರಣ ನನ್ನ ಪಠನೆ ಸ್ವಲ್ಪ ನಿಧಾನ. ನಿಮ್ಮ ಪಠನೆ ಎಷ್ಟು ಬೇಗ ಎಂದು ಕಾಮೆಂಟ್ ನಲ್ಲಿ ತಿಳಿಸಿ.

ವಿಷ್ಣು ಸಹಸ್ರನಾಮ ಸ್ತೋತ್ರ ಬರಿ ಸಹಸ್ರನಾಮಕ್ಕೆ ಸೀಮಿತವಲ್ಲ. ಅದರ ಮುಂಚೆ ಪೂರ್ವ ಪೀಠಿಕಾ, ನಂತರ ಉತ್ತರ ಪೀಠಿಕಾ ಹಾಗು ಕೊನೆಗೆ ವಿಷ್ಣು ಸಹಸ್ರನಾಮವಳಿ ಕೂಡ ಸೇರಿದೆ.

ನೀವು ಈಗ ವಿಷ್ಣು ಸಹಸ್ರನಾಮ ಕನ್ನಡ ಅಣುತರಣಿಕೆ ಓದುವುದು ಶುರು ಮಾಡಿದ್ದಾರೆ ಅದು ಇನ್ನು ಕಷ್ಟ. ಒಂದು ಪೂರ್ಣ ವಾಕ್ಯ ಬಿಡಿಸದೆ ಸೇರಿಸಿ ಓದಬೇಕಾಗುತ್ತದೆ.

ವಿಷ್ಣು ಸಹಸ್ರನಾಮ ಕನ್ನಡದಲ್ಲಿ ಓದುವುದು ನಿಮಗೆ ಸ್ವಲ್ಪ ಅಭ್ಯಾಸವಾದ ನಂತರ ನೀವು ಅದನ್ನು ೧ ಘಂಟೆ ಅಥವಾ ಅರ್ಧ ಘಂಟೆಯಲ್ಲಿ ಕೂಡ ಮುಗಿಸಬಹುದು.

Sri Vishnusahasranama was composed by Sri Veda Vyasa, the author of the Mahabharatha and Purana, and we meet this great chant in his classical work the Mahabharatha. Though for the sake of simplicity we chant Vishnu sahasranamam lyrics in Kannada, it was originally written in Sanskrit which is called Deva Nagari Lipi.

If you are new to reading Vishnu Sahasranama in Kannada, you will have a tough time reading it.

Because Vishnu sahasranamam 1000 names is not just about 1000 names chanting, it has Poorva peethika, Uttara peethika, and also has Sahasranamavali.

It takes at least 10 – 15 days, in the beginning, to practice Vishnu Sahasranaama Stotra as a beginner.

Pronunciation is very hard since it is conjoined with Sanskrit writing.

Watch Vishnu Sahasranama Stotram Chanting for almost an hour. Subscribe to the iEvented Youtube Channel.

Vishnu Sahasranama in Kannada | Vishnu Sahasranamam Lyrics in Kannada:

ಶ್ರೀ ವಿಷ್ಣು ಸಹಸ್ರ ನಾಮ ಸ್ತೋತ್ರಂ

ಓಂ ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ |
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ || 1 ||

ಯಸ್ಯದ್ವಿರದವಕ್ತ್ರಾದ್ಯಾಃ ಪಾರಿಷದ್ಯಾಃ ಪರಃ ಶತಮ್ |
ವಿಘ್ನಂ ನಿಘ್ನಂತಿ ಸತತಂ ವಿಶ್ವಕ್ಸೇನಂ ತಮಾಶ್ರಯೇ || 2 ||

ವ್ಯಾಸಂ ವಸಿಷ್ಠ ನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |
ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ || 3 ||

ವ್ಯಾಸಾಯ ವಿಷ್ಣು ರೂಪಾಯ ವ್ಯಾಸರೂಪಾಯ ವಿಷ್ಣವೇ |
ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ || 4 ||

ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ |
ಸದೈಕ ರೂಪ ರೂಪಾಯ ವಿಷ್ಣವೇ ಸರ್ವಜಿಷ್ಣವೇ || 5 ||

ಯಸ್ಯ ಸ್ಮರಣಮಾತ್ರೇಣ ಜನ್ಮಸಂಸಾರಬಂಧನಾತ್ |
ವಿಮುಚ್ಯತೇ ನಮಸ್ತಸ್ಮೈ ವಿಷ್ಣವೇ ಪ್ರಭವಿಷ್ಣವೇ || 6 ||

ಓಂ ನಮೋ ವಿಷ್ಣವೇ ಪ್ರಭವಿಷ್ಣವೇ |

ಶ್ರೀ ವೈಶಂಪಾಯನ ಉವಾಚ
ಶ್ರುತ್ವಾ ಧರ್ಮಾ ನಶೇಷೇಣ ಪಾವನಾನಿ ಚ ಸರ್ವಶಃ |
ಯುಧಿಷ್ಠಿರಃ ಶಾಂತನವಂ ಪುನರೇವಾಭ್ಯ ಭಾಷತ || 7 ||

ಯುಧಿಷ್ಠಿರ ಉವಾಚ
ಕಿಮೇಕಂ ದೈವತಂ ಲೋಕೇ ಕಿಂ ವಾ‌உಪ್ಯೇಕಂ ಪರಾಯಣಂ
ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಮ್ || 8 ||

ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ |
ಕಿಂ ಜಪನ್ಮುಚ್ಯತೇ ಜಂತುರ್ಜನ್ಮಸಂಸಾರ ಬಂಧನಾತ್ || 9 ||

ಶ್ರೀ ಭೀಷ್ಮ ಉವಾಚ
ಜಗತ್ಪ್ರಭುಂ ದೇವದೇವ ಮನಂತಂ ಪುರುಷೋತ್ತಮಮ್ |
ಸ್ತುವನ್ನಾಮ ಸಹಸ್ರೇಣ ಪುರುಷಃ ಸತತೋತ್ಥಿತಃ || 10 ||

ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಮ್ |
ಧ್ಯಾಯನ್ ಸ್ತುವನ್ನಮಸ್ಯಂಶ್ಚ ಯಜಮಾನಸ್ತಮೇವ ಚ || 11 ||

ಅನಾದಿ ನಿಧನಂ ವಿಷ್ಣುಂ ಸರ್ವಲೋಕ ಮಹೇಶ್ವರಮ್ |
ಲೋಕಾಧ್ಯಕ್ಷಂ ಸ್ತುವನ್ನಿತ್ಯಂ ಸರ್ವ ದುಃಖಾತಿಗೋ ಭವೇತ್ || 12 ||

ಬ್ರಹ್ಮಣ್ಯಂ ಸರ್ವ ಧರ್ಮಙ್ಞಂ ಲೋಕಾನಾಂ ಕೀರ್ತಿ ವರ್ಧನಮ್ |
ಲೋಕನಾಥಂ ಮಹದ್ಭೂತಂ ಸರ್ವಭೂತ ಭವೋದ್ಭವಮ್|| 13 ||

ಏಷ ಮೇ ಸರ್ವ ಧರ್ಮಾಣಾಂ ಧರ್ಮೋ‌உಧಿಕ ತಮೋಮತಃ |
ಯದ್ಭಕ್ತ್ಯಾ ಪುಂಡರೀಕಾಕ್ಷಂ ಸ್ತವೈರರ್ಚೇನ್ನರಃ ಸದಾ || 14 ||

ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ |
ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್ | 15 ||

ಪವಿತ್ರಾಣಾಂ ಪವಿತ್ರಂ ಯೋ ಮಂಗಳಾನಾಂ ಚ ಮಂಗಳಮ್ |
ದೈವತಂ ದೇವತಾನಾಂ ಚ ಭೂತಾನಾಂ ಯೋ‌உವ್ಯಯಃ ಪಿತಾ || 16 ||

ಯತಃ ಸರ್ವಾಣಿ ಭೂತಾನಿ ಭವಂತ್ಯಾದಿ ಯುಗಾಗಮೇ |
ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ || 17 ||

ತಸ್ಯ ಲೋಕ ಪ್ರಧಾನಸ್ಯ ಜಗನ್ನಾಥಸ್ಯ ಭೂಪತೇ |
ವಿಷ್ಣೋರ್ನಾಮ ಸಹಸ್ರಂ ಮೇ ಶ್ರುಣು ಪಾಪ ಭಯಾಪಹಮ್ || 18 ||

ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ |
ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ || 19 ||

ಋಷಿರ್ನಾಮ್ನಾಂ ಸಹಸ್ರಸ್ಯ ವೇದವ್ಯಾಸೋ ಮಹಾಮುನಿಃ ||
ಛಂದೋ‌உನುಷ್ಟುಪ್ ತಥಾ ದೇವೋ ಭಗವಾನ್ ದೇವಕೀಸುತಃ || 20 ||

ಅಮೃತಾಂ ಶೂದ್ಭವೋ ಬೀಜಂ ಶಕ್ತಿರ್ದೇವಕಿನಂದನಃ |
ತ್ರಿಸಾಮಾ ಹೃದಯಂ ತಸ್ಯ ಶಾಂತ್ಯರ್ಥೇ ವಿನಿಯುಜ್ಯತೇ || 21 ||

ವಿಷ್ಣುಂ ಜಿಷ್ಣುಂ ಮಹಾವಿಷ್ಣುಂ ಪ್ರಭವಿಷ್ಣುಂ ಮಹೇಶ್ವರಮ್ ||
ಅನೇಕರೂಪ ದೈತ್ಯಾಂತಂ ನಮಾಮಿ ಪುರುಷೋತ್ತಮಮ್ || 22 ||

ಪೂರ್ವನ್ಯಾಸಃ
ಅಸ್ಯ ಶ್ರೀ ವಿಷ್ಣೋರ್ದಿವ್ಯ ಸಹಸ್ರನಾಮ ಸ್ತೋತ್ರ ಮಹಾಮಂತ್ರಸ್ಯ ||

ಶ್ರೀ ವೇದವ್ಯಾಸೋ ಭಗವಾನ್ ಋಷಿಃ |
ಅನುಷ್ಟುಪ್ ಛಂದಃ |
ಶ್ರೀಮಹಾವಿಷ್ಣುಃ ಪರಮಾತ್ಮಾ ಶ್ರೀಮನ್ನಾರಾಯಣೋ ದೇವತಾ |
ಅಮೃತಾಂಶೂದ್ಭವೋ ಭಾನುರಿತಿ ಬೀಜಮ್ |
ದೇವಕೀನಂದನಃ ಸ್ರಷ್ಟೇತಿ ಶಕ್ತಿಃ |
ಉದ್ಭವಃ, ಕ್ಷೋಭಣೋ ದೇವ ಇತಿ ಪರಮೋಮಂತ್ರಃ |
ಶಂಖಭೃನ್ನಂದಕೀ ಚಕ್ರೀತಿ ಕೀಲಕಮ್ |
ಶಾರ್ಂಗಧನ್ವಾ ಗದಾಧರ ಇತ್ಯಸ್ತ್ರಮ್ |
ರಥಾಂಗಪಾಣಿ ರಕ್ಷೋಭ್ಯ ಇತಿ ನೇತ್ರಮ್ |
ತ್ರಿಸಾಮಾಸಾಮಗಃ ಸಾಮೇತಿ ಕವಚಮ್ |
ಆನಂದಂ ಪರಬ್ರಹ್ಮೇತಿ ಯೋನಿಃ |
ಋತುಸ್ಸುದರ್ಶನಃ ಕಾಲ ಇತಿ ದಿಗ್ಬಂಧಃ ||
ಶ್ರೀವಿಶ್ವರೂಪ ಇತಿ ಧ್ಯಾನಮ್ |
ಶ್ರೀ ಮಹಾವಿಷ್ಣು ಪ್ರೀತ್ಯರ್ಥೇ ಸಹಸ್ರನಾಮ ಜಪೇ ವಿನಿಯೋಗಃ |

ಕರನ್ಯಾಸಃ
ವಿಶ್ವಂ ವಿಷ್ಣುರ್ವಷಟ್ಕಾರ ಇತ್ಯಂಗುಷ್ಠಾಭ್ಯಾಂ ನಮಃ
ಅಮೃತಾಂ ಶೂದ್ಭವೋ ಭಾನುರಿತಿ ತರ್ಜನೀಭ್ಯಾಂ ನಮಃ
ಬ್ರಹ್ಮಣ್ಯೋ ಬ್ರಹ್ಮಕೃತ್ ಬ್ರಹ್ಮೇತಿ ಮಧ್ಯಮಾಭ್ಯಾಂ ನಮಃ
ಸುವರ್ಣಬಿಂದು ರಕ್ಷೋಭ್ಯ ಇತಿ ಅನಾಮಿಕಾಭ್ಯಾಂ ನಮಃ
ನಿಮಿಷೋ‌உನಿಮಿಷಃ ಸ್ರಗ್ವೀತಿ ಕನಿಷ್ಠಿಕಾಭ್ಯಾಂ ನಮಃ
ರಥಾಂಗಪಾಣಿ ರಕ್ಷೋಭ್ಯ ಇತಿ ಕರತಲ ಕರಪೃಷ್ಠಾಭ್ಯಾಂ ನಮಃ

ಅಂಗನ್ಯಾಸಃ
ಸುವ್ರತಃ ಸುಮುಖಃ ಸೂಕ್ಷ್ಮ ಇತಿ ಙ್ಞಾನಾಯ ಹೃದಯಾಯ ನಮಃ
ಸಹಸ್ರಮೂರ್ತಿಃ ವಿಶ್ವಾತ್ಮಾ ಇತಿ ಐಶ್ವರ್ಯಾಯ ಶಿರಸೇ ಸ್ವಾಹಾ
ಸಹಸ್ರಾರ್ಚಿಃ ಸಪ್ತಜಿಹ್ವ ಇತಿ ಶಕ್ತ್ಯೈ ಶಿಖಾಯೈ ವಷಟ್
ತ್ರಿಸಾಮಾ ಸಾಮಗಸ್ಸಾಮೇತಿ ಬಲಾಯ ಕವಚಾಯ ಹುಂ
ರಥಾಂಗಪಾಣಿ ರಕ್ಷೋಭ್ಯ ಇತಿ ನೇತ್ರಾಭ್ಯಾಂ ವೌಷಟ್
ಶಾಂಗಧನ್ವಾ ಗದಾಧರ ಇತಿ ವೀರ್ಯಾಯ ಅಸ್ತ್ರಾಯಫಟ್
ಋತುಃ ಸುದರ್ಶನಃ ಕಾಲ ಇತಿ ದಿಗ್ಭಂಧಃ

ಧ್ಯಾನಮ್
ಕ್ಷೀರೋಧನ್ವತ್ಪ್ರದೇಶೇ ಶುಚಿಮಣಿವಿಲಸತ್ಸೈಕತೇಮೌಕ್ತಿಕಾನಾಂ
ಮಾಲಾಕ್ಲುಪ್ತಾಸನಸ್ಥಃ ಸ್ಫಟಿಕಮಣಿನಿಭೈರ್ಮೌಕ್ತಿಕೈರ್ಮಂಡಿತಾಂಗಃ |
ಶುಭ್ರೈರಭ್ರೈರದಭ್ರೈರುಪರಿವಿರಚಿತೈರ್ಮುಕ್ತಪೀಯೂಷ ವರ್ಷೈಃ
ಆನಂದೀ ನಃ ಪುನೀಯಾದರಿನಲಿನಗದಾ ಶಂಖಪಾಣಿರ್ಮುಕುಂದಃ || 1 ||

ಭೂಃ ಪಾದೌ ಯಸ್ಯ ನಾಭಿರ್ವಿಯದಸುರನಿಲಶ್ಚಂದ್ರ ಸೂರ್ಯೌ ಚ ನೇತ್ರೇ
ಕರ್ಣಾವಾಶಾಃ ಶಿರೋದ್ಯೌರ್ಮುಖಮಪಿ ದಹನೋ ಯಸ್ಯ ವಾಸ್ತೇಯಮಬ್ಧಿಃ |
ಅಂತಃಸ್ಥಂ ಯಸ್ಯ ವಿಶ್ವಂ ಸುರ ನರಖಗಗೋಭೋಗಿಗಂಧರ್ವದೈತ್ಯೈಃ
ಚಿತ್ರಂ ರಂ ರಮ್ಯತೇ ತಂ ತ್ರಿಭುವನ ವಪುಶಂ ವಿಷ್ಣುಮೀಶಂ ನಮಾಮಿ || 2 ||

ಓಂ ನಮೋ ಭಗವತೇ ವಾಸುದೇವಾಯ !
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಮ್ |
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭಿರ್ಧ್ಯಾನಗಮ್ಯಮ್
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಮ್ || 3 ||

ಮೇಘಶ್ಯಾಮಂ ಪೀತಕೌಶೇಯವಾಸಂ
ಶ್ರೀವತ್ಸಾಕಂ ಕೌಸ್ತುಭೋದ್ಭಾಸಿತಾಂಗಮ್ |
ಪುಣ್ಯೋಪೇತಂ ಪುಂಡರೀಕಾಯತಾಕ್ಷಂ
ವಿಷ್ಣುಂ ವಂದೇ ಸರ್ವಲೋಕೈಕನಾಥಮ್ || 4 ||

ನಮಃ ಸಮಸ್ತ ಭೂತಾನಾಮ್ ಆದಿ ಭೂತಾಯ ಭೂಭೃತೇ |
ಅನೇಕರೂಪ ರೂಪಾಯ ವಿಷ್ಣವೇ ಪ್ರಭವಿಷ್ಣವೇ || 5||

ಸಶಂಖಚಕ್ರಂ ಸಕಿರೀಟಕುಂಡಲಂ
ಸಪೀತವಸ್ತ್ರಂ ಸರಸೀರುಹೇಕ್ಷಣಮ್ |
ಸಹಾರ ವಕ್ಷಃಸ್ಥಲ ಶೋಭಿ ಕೌಸ್ತುಭಂ
ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಮ್ | 6||

ಛಾಯಾಯಾಂ ಪಾರಿಜಾತಸ್ಯ ಹೇಮಸಿಂಹಾಸನೋಪರಿ
ಆಸೀನಮಂಬುದಶ್ಯಾಮಮಾಯತಾಕ್ಷಮಲಂಕೃತಮ್ || 7 ||

ಚಂದ್ರಾನನಂ ಚತುರ್ಬಾಹುಂ ಶ್ರೀವತ್ಸಾಂಕಿತ ವಕ್ಷಸಮ್
ರುಕ್ಮಿಣೀ ಸತ್ಯಭಾಮಾಭ್ಯಾಂ ಸಹಿತಂ ಕೃಷ್ಣಮಾಶ್ರಯೇ || 8 ||

ಪಂಚಪೂಜ
ಲಂ – ಪೃಥಿವ್ಯಾತ್ಮನೇ ಗಂಥಂ ಸಮರ್ಪಯಾಮಿ
ಹಂ – ಆಕಾಶಾತ್ಮನೇ ಪುಷ್ಪೈಃ ಪೂಜಯಾಮಿ
ಯಂ – ವಾಯ್ವಾತ್ಮನೇ ಧೂಪಮಾಘ್ರಾಪಯಾಮಿ
ರಂ – ಅಗ್ನ್ಯಾತ್ಮನೇ ದೀಪಂ ದರ್ಶಯಾಮಿ
ವಂ – ಅಮೃತಾತ್ಮನೇ ನೈವೇದ್ಯಂ ನಿವೇದಯಾಮಿ
ಸಂ – ಸರ್ವಾತ್ಮನೇ ಸರ್ವೋಪಚಾರ ಪೂಜಾ ನಮಸ್ಕಾರಾನ್ ಸಮರ್ಪಯಾಮಿ

ಸ್ತೋತ್ರಮ್

ಹರಿಃ ಓಂ
ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |
ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ || 1 ||

ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾಗತಿಃ |
ಅವ್ಯಯಃ ಪುರುಷಃ ಸಾಕ್ಷೀ ಕ್ಷೇತ್ರಙ್ಞೋ‌உಕ್ಷರ ಏವ ಚ || 2 ||

ಯೋಗೋ ಯೋಗವಿದಾಂ ನೇತಾ ಪ್ರಧಾನ ಪುರುಷೇಶ್ವರಃ |
ನಾರಸಿಂಹವಪುಃ ಶ್ರೀಮಾನ್ ಕೇಶವಃ ಪುರುಷೋತ್ತಮಃ || 3 ||

ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ |
ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ || 4 ||

ಸ್ವಯಂಭೂಃ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ |
ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ || 5 ||

ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋ‌உಮರಪ್ರಭುಃ |
ವಿಶ್ವಕರ್ಮಾ ಮನುಸ್ತ್ವಷ್ಟಾ ಸ್ಥವಿಷ್ಠಃ ಸ್ಥವಿರೋ ಧ್ರುವಃ || 6 ||

ಅಗ್ರಾಹ್ಯಃ ಶಾಶ್ವತೋ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ |
ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಂಗಳಂ ಪರಮ್ || 7 ||

ಈಶಾನಃ ಪ್ರಾಣದಃ ಪ್ರಾಣೋ ಜ್ಯೇಷ್ಠಃ ಶ್ರೇಷ್ಠಃ ಪ್ರಜಾಪತಿಃ |
ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ || 8 ||

ಈಶ್ವರೋ ವಿಕ್ರಮೀಧನ್ವೀ ಮೇಧಾವೀ ವಿಕ್ರಮಃ ಕ್ರಮಃ |
ಅನುತ್ತಮೋ ದುರಾಧರ್ಷಃ ಕೃತಙ್ಞಃ ಕೃತಿರಾತ್ಮವಾನ್|| 9 ||

ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ |
ಅಹಸ್ಸಂವತ್ಸರೋ ವ್ಯಾಳಃ ಪ್ರತ್ಯಯಃ ಸರ್ವದರ್ಶನಃ || 10 ||

ಅಜಸ್ಸರ್ವೇಶ್ವರಃ ಸಿದ್ಧಃ ಸಿದ್ಧಿಃ ಸರ್ವಾದಿರಚ್ಯುತಃ |
ವೃಷಾಕಪಿರಮೇಯಾತ್ಮಾ ಸರ್ವಯೋಗವಿನಿಸ್ಸೃತಃ || 11 ||

ವಸುರ್ವಸುಮನಾಃ ಸತ್ಯಃ ಸಮಾತ್ಮಾ ಸಮ್ಮಿತಸ್ಸಮಃ |
ಅಮೋಘಃ ಪುಂಡರೀಕಾಕ್ಷೋ ವೃಷಕರ್ಮಾ ವೃಷಾಕೃತಿಃ || 12 ||

ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿಃ ಶುಚಿಶ್ರವಾಃ |
ಅಮೃತಃ ಶಾಶ್ವತಸ್ಥಾಣುರ್ವರಾರೋಹೋ ಮಹಾತಪಾಃ || 13 ||

ಸರ್ವಗಃ ಸರ್ವ ವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ |
ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ಕವಿಃ || 14 ||

ಲೋಕಾಧ್ಯಕ್ಷಃ ಸುರಾಧ್ಯಕ್ಷೋ ಧರ್ಮಾಧ್ಯಕ್ಷಃ ಕೃತಾಕೃತಃ |
ಚತುರಾತ್ಮಾ ಚತುರ್ವ್ಯೂಹಶ್ಚತುರ್ದಂಷ್ಟ್ರಶ್ಚತುರ್ಭುಜಃ || 15 ||

ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ನುರ್ಜಗದಾದಿಜಃ |
ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ || 16 ||

ಉಪೇಂದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ |
ಅತೀಂದ್ರಃ ಸಂಗ್ರಹಃ ಸರ್ಗೋ ಧೃತಾತ್ಮಾ ನಿಯಮೋ ಯಮಃ || 17 ||

ವೇದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧುಃ |
ಅತೀಂದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ || 18 ||

ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ |
ಅನಿರ್ದೇಶ್ಯವಪುಃ ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್ || 19 ||

ಮಹೇಶ್ವಾಸೋ ಮಹೀಭರ್ತಾ ಶ್ರೀನಿವಾಸಃ ಸತಾಂಗತಿಃ |
ಅನಿರುದ್ಧಃ ಸುರಾನಂದೋ ಗೋವಿಂದೋ ಗೋವಿದಾಂ ಪತಿಃ || 20 ||

ಮರೀಚಿರ್ದಮನೋ ಹಂಸಃ ಸುಪರ್ಣೋ ಭುಜಗೋತ್ತಮಃ |
ಹಿರಣ್ಯನಾಭಃ ಸುತಪಾಃ ಪದ್ಮನಾಭಃ ಪ್ರಜಾಪತಿಃ || 21 ||

ಅಮೃತ್ಯುಃ ಸರ್ವದೃಕ್ ಸಿಂಹಃ ಸಂಧಾತಾ ಸಂಧಿಮಾನ್ ಸ್ಥಿರಃ |
ಅಜೋ ದುರ್ಮರ್ಷಣಃ ಶಾಸ್ತಾ ವಿಶ್ರುತಾತ್ಮಾ ಸುರಾರಿಹಾ || 22 ||

ಗುರುರ್ಗುರುತಮೋ ಧಾಮ ಸತ್ಯಃ ಸತ್ಯಪರಾಕ್ರಮಃ |
ನಿಮಿಷೋ‌உನಿಮಿಷಃ ಸ್ರಗ್ವೀ ವಾಚಸ್ಪತಿರುದಾರಧೀಃ || 23 ||

ಅಗ್ರಣೀಗ್ರಾಮಣೀಃ ಶ್ರೀಮಾನ್ ನ್ಯಾಯೋ ನೇತಾ ಸಮೀರಣಃ
ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷಃ ಸಹಸ್ರಪಾತ್ || 24 ||

ಆವರ್ತನೋ ನಿವೃತ್ತಾತ್ಮಾ ಸಂವೃತಃ ಸಂಪ್ರಮರ್ದನಃ |
ಅಹಃ ಸಂವರ್ತಕೋ ವಹ್ನಿರನಿಲೋ ಧರಣೀಧರಃ || 25 ||

ಸುಪ್ರಸಾದಃ ಪ್ರಸನ್ನಾತ್ಮಾ ವಿಶ್ವಧೃಗ್ವಿಶ್ವಭುಗ್ವಿಭುಃ |
ಸತ್ಕರ್ತಾ ಸತ್ಕೃತಃ ಸಾಧುರ್ಜಹ್ನುರ್ನಾರಾಯಣೋ ನರಃ || 26 ||

ಅಸಂಖ್ಯೇಯೋ‌உಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಛುಚಿಃ |
ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿ ಸಾಧನಃ || 27 ||

ವೃಷಾಹೀ ವೃಷಭೋ ವಿಷ್ಣುರ್ವೃಷಪರ್ವಾ ವೃಷೋದರಃ |
ವರ್ಧನೋ ವರ್ಧಮಾನಶ್ಚ ವಿವಿಕ್ತಃ ಶ್ರುತಿಸಾಗರಃ || 28 ||

ಸುಭುಜೋ ದುರ್ಧರೋ ವಾಗ್ಮೀ ಮಹೇಂದ್ರೋ ವಸುದೋ ವಸುಃ |
ನೈಕರೂಪೋ ಬೃಹದ್ರೂಪಃ ಶಿಪಿವಿಷ್ಟಃ ಪ್ರಕಾಶನಃ || 29 ||
ಓಜಸ್ತೇಜೋದ್ಯುತಿಧರಃ ಪ್ರಕಾಶಾತ್ಮಾ ಪ್ರತಾಪನಃ |
ಋದ್ದಃ ಸ್ಪಷ್ಟಾಕ್ಷರೋ ಮಂತ್ರಶ್ಚಂದ್ರಾಂಶುರ್ಭಾಸ್ಕರದ್ಯುತಿಃ || 30 ||

ಅಮೃತಾಂಶೂದ್ಭವೋ ಭಾನುಃ ಶಶಬಿಂದುಃ ಸುರೇಶ್ವರಃ |
ಔಷಧಂ ಜಗತಃ ಸೇತುಃ ಸತ್ಯಧರ್ಮಪರಾಕ್ರಮಃ || 31 ||

ಭೂತಭವ್ಯಭವನ್ನಾಥಃ ಪವನಃ ಪಾವನೋ‌உನಲಃ |
ಕಾಮಹಾ ಕಾಮಕೃತ್ಕಾಂತಃ ಕಾಮಃ ಕಾಮಪ್ರದಃ ಪ್ರಭುಃ || 32 ||

ಯುಗಾದಿ ಕೃದ್ಯುಗಾವರ್ತೋ ನೈಕಮಾಯೋ ಮಹಾಶನಃ |
ಅದೃಶ್ಯೋ ವ್ಯಕ್ತರೂಪಶ್ಚ ಸಹಸ್ರಜಿದನಂತಜಿತ್ || 33 ||

ಇಷ್ಟೋ‌உವಿಶಿಷ್ಟಃ ಶಿಷ್ಟೇಷ್ಟಃ ಶಿಖಂಡೀ ನಹುಷೋ ವೃಷಃ |
ಕ್ರೋಧಹಾ ಕ್ರೋಧಕೃತ್ಕರ್ತಾ ವಿಶ್ವಬಾಹುರ್ಮಹೀಧರಃ || 34 ||

ಅಚ್ಯುತಃ ಪ್ರಥಿತಃ ಪ್ರಾಣಃ ಪ್ರಾಣದೋ ವಾಸವಾನುಜಃ |
ಅಪಾಂನಿಧಿರಧಿಷ್ಠಾನಮಪ್ರಮತ್ತಃ ಪ್ರತಿಷ್ಠಿತಃ || 35 ||

ಸ್ಕಂದಃ ಸ್ಕಂದಧರೋ ಧುರ್ಯೋ ವರದೋ ವಾಯುವಾಹನಃ |
ವಾಸುದೇವೋ ಬೃಹದ್ಭಾನುರಾದಿದೇವಃ ಪುರಂಧರಃ || 36 ||

ಅಶೋಕಸ್ತಾರಣಸ್ತಾರಃ ಶೂರಃ ಶೌರಿರ್ಜನೇಶ್ವರಃ |
ಅನುಕೂಲಃ ಶತಾವರ್ತಃ ಪದ್ಮೀ ಪದ್ಮನಿಭೇಕ್ಷಣಃ || 37 ||

ಪದ್ಮನಾಭೋ‌உರವಿಂದಾಕ್ಷಃ ಪದ್ಮಗರ್ಭಃ ಶರೀರಭೃತ್ |
ಮಹರ್ಧಿರೃದ್ಧೋ ವೃದ್ಧಾತ್ಮಾ ಮಹಾಕ್ಷೋ ಗರುಡಧ್ವಜಃ || 38 ||

ಅತುಲಃ ಶರಭೋ ಭೀಮಃ ಸಮಯಙ್ಞೋ ಹವಿರ್ಹರಿಃ |
ಸರ್ವಲಕ್ಷಣಲಕ್ಷಣ್ಯೋ ಲಕ್ಷ್ಮೀವಾನ್ ಸಮಿತಿಂಜಯಃ || 39 ||

ವಿಕ್ಷರೋ ರೋಹಿತೋ ಮಾರ್ಗೋ ಹೇತುರ್ದಾಮೋದರಃ ಸಹಃ |
ಮಹೀಧರೋ ಮಹಾಭಾಗೋ ವೇಗವಾನಮಿತಾಶನಃ || 40 ||

ಉದ್ಭವಃ, ಕ್ಷೋಭಣೋ ದೇವಃ ಶ್ರೀಗರ್ಭಃ ಪರಮೇಶ್ವರಃ |
ಕರಣಂ ಕಾರಣಂ ಕರ್ತಾ ವಿಕರ್ತಾ ಗಹನೋ ಗುಹಃ || 41 ||

ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ |
ಪರರ್ಧಿಃ ಪರಮಸ್ಪಷ್ಟಃ ತುಷ್ಟಃ ಪುಷ್ಟಃ ಶುಭೇಕ್ಷಣಃ || 42 ||

ರಾಮೋ ವಿರಾಮೋ ವಿರಜೋ ಮಾರ್ಗೋನೇಯೋ ನಯೋ‌உನಯಃ |
ವೀರಃ ಶಕ್ತಿಮತಾಂ ಶ್ರೇಷ್ಠೋ ಧರ್ಮೋಧರ್ಮ ವಿದುತ್ತಮಃ || 43 ||

ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ |
ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ || 44 ||

ಋತುಃ ಸುದರ್ಶನಃ ಕಾಲಃ ಪರಮೇಷ್ಠೀ ಪರಿಗ್ರಹಃ |
ಉಗ್ರಃ ಸಂವತ್ಸರೋ ದಕ್ಷೋ ವಿಶ್ರಾಮೋ ವಿಶ್ವದಕ್ಷಿಣಃ || 45 ||

ವಿಸ್ತಾರಃ ಸ್ಥಾವರ ಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್ |
ಅರ್ಥೋ‌உನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ || 46 ||

ಅನಿರ್ವಿಣ್ಣಃ ಸ್ಥವಿಷ್ಠೋ ಭೂದ್ಧರ್ಮಯೂಪೋ ಮಹಾಮಖಃ |
ನಕ್ಷತ್ರನೇಮಿರ್ನಕ್ಷತ್ರೀ ಕ್ಷಮಃ, ಕ್ಷಾಮಃ ಸಮೀಹನಃ || 47 ||

ಯಙ್ಞ ಇಜ್ಯೋ ಮಹೇಜ್ಯಶ್ಚ ಕ್ರತುಃ ಸತ್ರಂ ಸತಾಂಗತಿಃ |
ಸರ್ವದರ್ಶೀ ವಿಮುಕ್ತಾತ್ಮಾ ಸರ್ವಙ್ಞೋ ಙ್ಞಾನಮುತ್ತಮಮ್ || 48 ||

ಸುವ್ರತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್ |
ಮನೋಹರೋ ಜಿತಕ್ರೋಧೋ ವೀರ ಬಾಹುರ್ವಿದಾರಣಃ || 49 ||

ಸ್ವಾಪನಃ ಸ್ವವಶೋ ವ್ಯಾಪೀ ನೈಕಾತ್ಮಾ ನೈಕಕರ್ಮಕೃತ್| |
ವತ್ಸರೋ ವತ್ಸಲೋ ವತ್ಸೀ ರತ್ನಗರ್ಭೋ ಧನೇಶ್ವರಃ || 50 ||

ಧರ್ಮಗುಬ್ಧರ್ಮಕೃದ್ಧರ್ಮೀ ಸದಸತ್ಕ್ಷರಮಕ್ಷರಮ್||
ಅವಿಙ್ಞಾತಾ ಸಹಸ್ತ್ರಾಂಶುರ್ವಿಧಾತಾ ಕೃತಲಕ್ಷಣಃ || 51 ||

ಗಭಸ್ತಿನೇಮಿಃ ಸತ್ತ್ವಸ್ಥಃ ಸಿಂಹೋ ಭೂತ ಮಹೇಶ್ವರಃ |
ಆದಿದೇವೋ ಮಹಾದೇವೋ ದೇವೇಶೋ ದೇವಭೃದ್ಗುರುಃ || 52 ||

ಉತ್ತರೋ ಗೋಪತಿರ್ಗೋಪ್ತಾ ಙ್ಞಾನಗಮ್ಯಃ ಪುರಾತನಃ |
ಶರೀರ ಭೂತಭೃದ್ ಭೋಕ್ತಾ ಕಪೀಂದ್ರೋ ಭೂರಿದಕ್ಷಿಣಃ || 53 ||

ಸೋಮಪೋ‌உಮೃತಪಃ ಸೋಮಃ ಪುರುಜಿತ್ ಪುರುಸತ್ತಮಃ |
ವಿನಯೋ ಜಯಃ ಸತ್ಯಸಂಧೋ ದಾಶಾರ್ಹಃ ಸಾತ್ವತಾಂ ಪತಿಃ || 54 ||

ಜೀವೋ ವಿನಯಿತಾ ಸಾಕ್ಷೀ ಮುಕುಂದೋ‌உಮಿತ ವಿಕ್ರಮಃ |
ಅಂಭೋನಿಧಿರನಂತಾತ್ಮಾ ಮಹೋದಧಿ ಶಯೋಂತಕಃ || 55 ||

ಅಜೋ ಮಹಾರ್ಹಃ ಸ್ವಾಭಾವ್ಯೋ ಜಿತಾಮಿತ್ರಃ ಪ್ರಮೋದನಃ |
ಆನಂದೋ‌உನಂದನೋನಂದಃ ಸತ್ಯಧರ್ಮಾ ತ್ರಿವಿಕ್ರಮಃ || 56 ||

ಮಹರ್ಷಿಃ ಕಪಿಲಾಚಾರ್ಯಃ ಕೃತಙ್ಞೋ ಮೇದಿನೀಪತಿಃ |
ತ್ರಿಪದಸ್ತ್ರಿದಶಾಧ್ಯಕ್ಷೋ ಮಹಾಶೃಂಗಃ ಕೃತಾಂತಕೃತ್ || 57 ||

ಮಹಾವರಾಹೋ ಗೋವಿಂದಃ ಸುಷೇಣಃ ಕನಕಾಂಗದೀ |
ಗುಹ್ಯೋ ಗಭೀರೋ ಗಹನೋ ಗುಪ್ತಶ್ಚಕ್ರ ಗದಾಧರಃ || 58 ||

ವೇಧಾಃ ಸ್ವಾಂಗೋ‌உಜಿತಃ ಕೃಷ್ಣೋ ದೃಢಃ ಸಂಕರ್ಷಣೋ‌உಚ್ಯುತಃ |
ವರುಣೋ ವಾರುಣೋ ವೃಕ್ಷಃ ಪುಷ್ಕರಾಕ್ಷೋ ಮಹಾಮನಾಃ || 59 ||

ಭಗವಾನ್ ಭಗಹಾ‌உ‌உನಂದೀ ವನಮಾಲೀ ಹಲಾಯುಧಃ |
ಆದಿತ್ಯೋ ಜ್ಯೋತಿರಾದಿತ್ಯಃ ಸಹಿಷ್ಣುರ್ಗತಿಸತ್ತಮಃ || 60 ||

ಸುಧನ್ವಾ ಖಂಡಪರಶುರ್ದಾರುಣೋ ದ್ರವಿಣಪ್ರದಃ |
ದಿವಃಸ್ಪೃಕ್ ಸರ್ವದೃಗ್ವ್ಯಾಸೋ ವಾಚಸ್ಪತಿರಯೋನಿಜಃ || 61 ||

ತ್ರಿಸಾಮಾ ಸಾಮಗಃ ಸಾಮ ನಿರ್ವಾಣಂ ಭೇಷಜಂ ಭಿಷಕ್ |
ಸನ್ಯಾಸಕೃಚ್ಛಮಃ ಶಾಂತೋ ನಿಷ್ಠಾ ಶಾಂತಿಃ ಪರಾಯಣಮ್| 62 ||

ಶುಭಾಂಗಃ ಶಾಂತಿದಃ ಸ್ರಷ್ಟಾ ಕುಮುದಃ ಕುವಲೇಶಯಃ |
ಗೋಹಿತೋ ಗೋಪತಿರ್ಗೋಪ್ತಾ ವೃಷಭಾಕ್ಷೋ ವೃಷಪ್ರಿಯಃ || 63 ||

ಅನಿವರ್ತೀ ನಿವೃತ್ತಾತ್ಮಾ ಸಂಕ್ಷೇಪ್ತಾ ಕ್ಷೇಮಕೃಚ್ಛಿವಃ |
ಶ್ರೀವತ್ಸವಕ್ಷಾಃ ಶ್ರೀವಾಸಃ ಶ್ರೀಪತಿಃ ಶ್ರೀಮತಾಂವರಃ || 64 ||

ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ |
ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾಂಲ್ಲೋಕತ್ರಯಾಶ್ರಯಃ || 65 ||

ಸ್ವಕ್ಷಃ ಸ್ವಂಗಃ ಶತಾನಂದೋ ನಂದಿರ್ಜ್ಯೋತಿರ್ಗಣೇಶ್ವರಃ |
ವಿಜಿತಾತ್ಮಾ‌உವಿಧೇಯಾತ್ಮಾ ಸತ್ಕೀರ್ತಿಚ್ಛಿನ್ನಸಂಶಯಃ || 66 ||

ಉದೀರ್ಣಃ ಸರ್ವತಶ್ಚಕ್ಷುರನೀಶಃ ಶಾಶ್ವತಸ್ಥಿರಃ |
ಭೂಶಯೋ ಭೂಷಣೋ ಭೂತಿರ್ವಿಶೋಕಃ ಶೋಕನಾಶನಃ || 67 ||

ಅರ್ಚಿಷ್ಮಾನರ್ಚಿತಃ ಕುಂಭೋ ವಿಶುದ್ಧಾತ್ಮಾ ವಿಶೋಧನಃ |
ಅನಿರುದ್ಧೋ‌உಪ್ರತಿರಥಃ ಪ್ರದ್ಯುಮ್ನೋ‌உಮಿತವಿಕ್ರಮಃ || 68 ||

ಕಾಲನೇಮಿನಿಹಾ ವೀರಃ ಶೌರಿಃ ಶೂರಜನೇಶ್ವರಃ |
ತ್ರಿಲೋಕಾತ್ಮಾ ತ್ರಿಲೋಕೇಶಃ ಕೇಶವಃ ಕೇಶಿಹಾ ಹರಿಃ || 69 ||

ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ |
ಅನಿರ್ದೇಶ್ಯವಪುರ್ವಿಷ್ಣುರ್ವೀರೋ‌உನಂತೋ ಧನಂಜಯಃ || 70 ||

ಬ್ರಹ್ಮಣ್ಯೋ ಬ್ರಹ್ಮಕೃದ್ ಬ್ರಹ್ಮಾ ಬ್ರಹ್ಮ ಬ್ರಹ್ಮವಿವರ್ಧನಃ |
ಬ್ರಹ್ಮವಿದ್ ಬ್ರಾಹ್ಮಣೋ ಬ್ರಹ್ಮೀ ಬ್ರಹ್ಮಙ್ಞೋ ಬ್ರಾಹ್ಮಣಪ್ರಿಯಃ || 71 ||

ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗಃ |
ಮಹಾಕ್ರತುರ್ಮಹಾಯಜ್ವಾ ಮಹಾಯಙ್ಞೋ ಮಹಾಹವಿಃ || 72 ||

ಸ್ತವ್ಯಃ ಸ್ತವಪ್ರಿಯಃ ಸ್ತೋತ್ರಂ ಸ್ತುತಿಃ ಸ್ತೋತಾ ರಣಪ್ರಿಯಃ |
ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿರನಾಮಯಃ || 73 ||

ಮನೋಜವಸ್ತೀರ್ಥಕರೋ ವಸುರೇತಾ ವಸುಪ್ರದಃ |
ವಸುಪ್ರದೋ ವಾಸುದೇವೋ ವಸುರ್ವಸುಮನಾ ಹವಿಃ || 74 ||

ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ |
ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸುಯಾಮುನಃ || 75 ||

ಭೂತಾವಾಸೋ ವಾಸುದೇವಃ ಸರ್ವಾಸುನಿಲಯೋ‌உನಲಃ |
ದರ್ಪಹಾ ದರ್ಪದೋ ದೃಪ್ತೋ ದುರ್ಧರೋ‌உಥಾಪರಾಜಿತಃ || 76 ||

ವಿಶ್ವಮೂರ್ತಿರ್ಮಹಾಮೂರ್ತಿರ್ದೀಪ್ತಮೂರ್ತಿರಮೂರ್ತಿಮಾನ್ |
ಅನೇಕಮೂರ್ತಿರವ್ಯಕ್ತಃ ಶತಮೂರ್ತಿಃ ಶತಾನನಃ || 77 ||

ಏಕೋ ನೈಕಃ ಸವಃ ಕಃ ಕಿಂ ಯತ್ತತ್ ಪದಮನುತ್ತಮಮ್ |
ಲೋಕಬಂಧುರ್ಲೋಕನಾಥೋ ಮಾಧವೋ ಭಕ್ತವತ್ಸಲಃ || 78 ||

ಸುವರ್ಣವರ್ಣೋ ಹೇಮಾಂಗೋ ವರಾಂಗಶ್ಚಂದನಾಂಗದೀ |
ವೀರಹಾ ವಿಷಮಃ ಶೂನ್ಯೋ ಘೃತಾಶೀರಚಲಶ್ಚಲಃ || 79 ||

ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃಕ್ |
ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ || 80 ||

ತೇಜೋ‌உವೃಷೋ ದ್ಯುತಿಧರಃ ಸರ್ವಶಸ್ತ್ರಭೃತಾಂವರಃ |
ಪ್ರಗ್ರಹೋ ನಿಗ್ರಹೋ ವ್ಯಗ್ರೋ ನೈಕಶೃಂಗೋ ಗದಾಗ್ರಜಃ || 81 ||

ಚತುರ್ಮೂರ್ತಿ ಶ್ಚತುರ್ಬಾಹು ಶ್ಚತುರ್ವ್ಯೂಹ ಶ್ಚತುರ್ಗತಿಃ |
ಚತುರಾತ್ಮಾ ಚತುರ್ಭಾವಶ್ಚತುರ್ವೇದವಿದೇಕಪಾತ್ || 82 ||

ಸಮಾವರ್ತೋ‌உನಿವೃತ್ತಾತ್ಮಾ ದುರ್ಜಯೋ ದುರತಿಕ್ರಮಃ |
ದುರ್ಲಭೋ ದುರ್ಗಮೋ ದುರ್ಗೋ ದುರಾವಾಸೋ ದುರಾರಿಹಾ || 83 ||

ಶುಭಾಂಗೋ ಲೋಕಸಾರಂಗಃ ಸುತಂತುಸ್ತಂತುವರ್ಧನಃ |
ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮಃ || 84 ||

ಉದ್ಭವಃ ಸುಂದರಃ ಸುಂದೋ ರತ್ನನಾಭಃ ಸುಲೋಚನಃ |
ಅರ್ಕೋ ವಾಜಸನಃ ಶೃಂಗೀ ಜಯಂತಃ ಸರ್ವವಿಜ್ಜಯೀ || 85 ||

ಸುವರ್ಣಬಿಂದುರಕ್ಷೋಭ್ಯಃ ಸರ್ವವಾಗೀಶ್ವರೇಶ್ವರಃ |
ಮಹಾಹೃದೋ ಮಹಾಗರ್ತೋ ಮಹಾಭೂತೋ ಮಹಾನಿಧಿಃ || 86 ||

ಕುಮುದಃ ಕುಂದರಃ ಕುಂದಃ ಪರ್ಜನ್ಯಃ ಪಾವನೋ‌உನಿಲಃ |
ಅಮೃತಾಶೋ‌உಮೃತವಪುಃ ಸರ್ವಙ್ಞಃ ಸರ್ವತೋಮುಖಃ || 87 ||

ಸುಲಭಃ ಸುವ್ರತಃ ಸಿದ್ಧಃ ಶತ್ರುಜಿಚ್ಛತ್ರುತಾಪನಃ |
ನ್ಯಗ್ರೋಧೋ‌உದುಂಬರೋ‌உಶ್ವತ್ಥಶ್ಚಾಣೂರಾಂಧ್ರ ನಿಷೂದನಃ || 88 ||

ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ |
ಅಮೂರ್ತಿರನಘೋ‌உಚಿಂತ್ಯೋ ಭಯಕೃದ್ಭಯನಾಶನಃ || 89 ||

ಅಣುರ್ಬೃಹತ್ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ |
ಅಧೃತಃ ಸ್ವಧೃತಃ ಸ್ವಾಸ್ಯಃ ಪ್ರಾಗ್ವಂಶೋ ವಂಶವರ್ಧನಃ || 90 ||

ಭಾರಭೃತ್ ಕಥಿತೋ ಯೋಗೀ ಯೋಗೀಶಃ ಸರ್ವಕಾಮದಃ |
ಆಶ್ರಮಃ ಶ್ರಮಣಃ, ಕ್ಷಾಮಃ ಸುಪರ್ಣೋ ವಾಯುವಾಹನಃ || 91 ||

ಧನುರ್ಧರೋ ಧನುರ್ವೇದೋ ದಂಡೋ ದಮಯಿತಾ ದಮಃ |
ಅಪರಾಜಿತಃ ಸರ್ವಸಹೋ ನಿಯಂತಾ‌உನಿಯಮೋ‌உಯಮಃ || 92 ||

ಸತ್ತ್ವವಾನ್ ಸಾತ್ತ್ವಿಕಃ ಸತ್ಯಃ ಸತ್ಯಧರ್ಮಪರಾಯಣಃ |
ಅಭಿಪ್ರಾಯಃ ಪ್ರಿಯಾರ್ಹೋ‌உರ್ಹಃ ಪ್ರಿಯಕೃತ್ ಪ್ರೀತಿವರ್ಧನಃ || 93 ||

ವಿಹಾಯಸಗತಿರ್ಜ್ಯೋತಿಃ ಸುರುಚಿರ್ಹುತಭುಗ್ವಿಭುಃ |
ರವಿರ್ವಿರೋಚನಃ ಸೂರ್ಯಃ ಸವಿತಾ ರವಿಲೋಚನಃ || 94 ||

ಅನಂತೋ ಹುತಭುಗ್ಭೋಕ್ತಾ ಸುಖದೋ ನೈಕಜೋ‌உಗ್ರಜಃ |
ಅನಿರ್ವಿಣ್ಣಃ ಸದಾಮರ್ಷೀ ಲೋಕಧಿಷ್ಠಾನಮದ್ಭುತಃ || 95 ||

ಸನಾತ್ಸನಾತನತಮಃ ಕಪಿಲಃ ಕಪಿರವ್ಯಯಃ |
ಸ್ವಸ್ತಿದಃ ಸ್ವಸ್ತಿಕೃತ್ಸ್ವಸ್ತಿಃ ಸ್ವಸ್ತಿಭುಕ್ ಸ್ವಸ್ತಿದಕ್ಷಿಣಃ || 96 ||

ಅರೌದ್ರಃ ಕುಂಡಲೀ ಚಕ್ರೀ ವಿಕ್ರಮ್ಯೂರ್ಜಿತಶಾಸನಃ |
ಶಬ್ದಾತಿಗಃ ಶಬ್ದಸಹಃ ಶಿಶಿರಃ ಶರ್ವರೀಕರಃ || 97 ||

ಅಕ್ರೂರಃ ಪೇಶಲೋ ದಕ್ಷೋ ದಕ್ಷಿಣಃ, ಕ್ಷಮಿಣಾಂವರಃ |
ವಿದ್ವತ್ತಮೋ ವೀತಭಯಃ ಪುಣ್ಯಶ್ರವಣಕೀರ್ತನಃ || 98 ||

ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದುಃಸ್ವಪ್ನನಾಶನಃ |
ವೀರಹಾ ರಕ್ಷಣಃ ಸಂತೋ ಜೀವನಃ ಪರ್ಯವಸ್ಥಿತಃ || 99 ||

ಅನಂತರೂಪೋ‌உನಂತ ಶ್ರೀರ್ಜಿತಮನ್ಯುರ್ಭಯಾಪಹಃ |
ಚತುರಶ್ರೋ ಗಭೀರಾತ್ಮಾ ವಿದಿಶೋ ವ್ಯಾದಿಶೋ ದಿಶಃ || 100 ||

ಅನಾದಿರ್ಭೂರ್ಭುವೋ ಲಕ್ಷ್ಮೀಃ ಸುವೀರೋ ರುಚಿರಾಂಗದಃ |
ಜನನೋ ಜನಜನ್ಮಾದಿರ್ಭೀಮೋ ಭೀಮಪರಾಕ್ರಮಃ || 101 ||

ಆಧಾರನಿಲಯೋ‌உಧಾತಾ ಪುಷ್ಪಹಾಸಃ ಪ್ರಜಾಗರಃ |
ಊರ್ಧ್ವಗಃ ಸತ್ಪಥಾಚಾರಃ ಪ್ರಾಣದಃ ಪ್ರಣವಃ ಪಣಃ || 102 ||

ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ |
ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ || 103 ||

ಭೂರ್ಭುವಃ ಸ್ವಸ್ತರುಸ್ತಾರಃ ಸವಿತಾ ಪ್ರಪಿತಾಮಹಃ |
ಯಙ್ಞೋ ಯಙ್ಞಪತಿರ್ಯಜ್ವಾ ಯಙ್ಞಾಂಗೋ ಯಙ್ಞವಾಹನಃ || 104 ||

ಯಙ್ಞಭೃದ್ ಯಙ್ಞಕೃದ್ ಯಙ್ಞೀ ಯಙ್ಞಭುಕ್ ಯಙ್ಞಸಾಧನಃ |
ಯಙ್ಞಾಂತಕೃದ್ ಯಙ್ಞಗುಹ್ಯಮನ್ನಮನ್ನಾದ ಏವ ಚ || 105 ||

ಆತ್ಮಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ |
ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ || 106 ||

ಶಂಖಭೃನ್ನಂದಕೀ ಚಕ್ರೀ ಶಾರ್ಂಗಧನ್ವಾ ಗದಾಧರಃ |
ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ || 107 ||

ಶ್ರೀ ಸರ್ವಪ್ರಹರಣಾಯುಧ ಓಂ ನಮ ಇತಿ |
ವನಮಾಲೀ ಗದೀ ಶಾರ್ಂಗೀ ಶಂಖೀ ಚಕ್ರೀ ಚ ನಂದಕೀ |
ಶ್ರೀಮಾನ್ನಾರಾಯಣೋ ವಿಷ್ಣುರ್ವಾಸುದೇವೋ‌உಭಿರಕ್ಷತು || 108 ||

ಶ್ರೀ ವಾಸುದೇವೋ‌உಭಿರಕ್ಷತು ಓಂ ನಮ ಇತಿ |

ಉತ್ತರ ಭಾಗಂ

ಫಲಶ್ರುತಿಃ

ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನಃ |
ನಾಮ್ನಾಂ ಸಹಸ್ರಂ ದಿವ್ಯಾನಾಮಶೇಷೇಣ ಪ್ರಕೀರ್ತಿತಮ್| || 1 ||

ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್||
ನಾಶುಭಂ ಪ್ರಾಪ್ನುಯಾತ್ ಕಿಂಚಿತ್ಸೋ‌உಮುತ್ರೇಹ ಚ ಮಾನವಃ || 2 ||

ವೇದಾಂತಗೋ ಬ್ರಾಹ್ಮಣಃ ಸ್ಯಾತ್ ಕ್ಷತ್ರಿಯೋ ವಿಜಯೀ ಭವೇತ್ |
ವೈಶ್ಯೋ ಧನಸಮೃದ್ಧಃ ಸ್ಯಾತ್ ಶೂದ್ರಃ ಸುಖಮವಾಪ್ನುಯಾತ್ || 3 ||

ಧರ್ಮಾರ್ಥೀ ಪ್ರಾಪ್ನುಯಾದ್ಧರ್ಮಮರ್ಥಾರ್ಥೀ ಚಾರ್ಥಮಾಪ್ನುಯಾತ್ |
ಕಾಮಾನವಾಪ್ನುಯಾತ್ ಕಾಮೀ ಪ್ರಜಾರ್ಥೀ ಪ್ರಾಪ್ನುಯಾತ್ಪ್ರಜಾಮ್| || 4 ||

ಭಕ್ತಿಮಾನ್ ಯಃ ಸದೋತ್ಥಾಯ ಶುಚಿಸ್ತದ್ಗತಮಾನಸಃ |
ಸಹಸ್ರಂ ವಾಸುದೇವಸ್ಯ ನಾಮ್ನಾಮೇತತ್ ಪ್ರಕೀರ್ತಯೇತ್ || 5 ||

ಯಶಃ ಪ್ರಾಪ್ನೋತಿ ವಿಪುಲಂ ಙ್ಞಾತಿಪ್ರಾಧಾನ್ಯಮೇವ ಚ |
ಅಚಲಾಂ ಶ್ರಿಯಮಾಪ್ನೋತಿ ಶ್ರೇಯಃ ಪ್ರಾಪ್ನೋತ್ಯನುತ್ತಮಮ್| || 6 ||

ನ ಭಯಂ ಕ್ವಚಿದಾಪ್ನೋತಿ ವೀರ್ಯಂ ತೇಜಶ್ಚ ವಿಂದತಿ |
ಭವತ್ಯರೋಗೋ ದ್ಯುತಿಮಾನ್ ಬಲರೂಪ ಗುಣಾನ್ವಿತಃ || 7 ||

ರೋಗಾರ್ತೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್ |
ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದಃ || 8 ||

ದುರ್ಗಾಣ್ಯತಿತರತ್ಯಾಶು ಪುರುಷಃ ಪುರುಷೋತ್ತಮಮ್ |
ಸ್ತುವನ್ನಾಮಸಹಸ್ರೇಣ ನಿತ್ಯಂ ಭಕ್ತಿಸಮನ್ವಿತಃ || 9 ||

ವಾಸುದೇವಾಶ್ರಯೋ ಮರ್ತ್ಯೋ ವಾಸುದೇವಪರಾಯಣಃ |
ಸರ್ವಪಾಪವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್| || 10 ||

ನ ವಾಸುದೇವ ಭಕ್ತಾನಾಮಶುಭಂ ವಿದ್ಯತೇ ಕ್ವಚಿತ್ |
ಜನ್ಮಮೃತ್ಯುಜರಾವ್ಯಾಧಿಭಯಂ ನೈವೋಪಜಾಯತೇ || 11 ||

ಇಮಂ ಸ್ತವಮಧೀಯಾನಃ ಶ್ರದ್ಧಾಭಕ್ತಿಸಮನ್ವಿತಃ |
ಯುಜ್ಯೇತಾತ್ಮ ಸುಖಕ್ಷಾಂತಿ ಶ್ರೀಧೃತಿ ಸ್ಮೃತಿ ಕೀರ್ತಿಭಿಃ || 12 ||

ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾಮತಿಃ |
ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಪುರುಷೋತ್ತಮೇ || 13 ||

ದ್ಯೌಃ ಸಚಂದ್ರಾರ್ಕನಕ್ಷತ್ರಾ ಖಂ ದಿಶೋ ಭೂರ್ಮಹೋದಧಿಃ |
ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನಃ || 14 ||

ಸಸುರಾಸುರಗಂಧರ್ವಂ ಸಯಕ್ಷೋರಗರಾಕ್ಷಸಮ್ |
ಜಗದ್ವಶೇ ವರ್ತತೇದಂ ಕೃಷ್ಣಸ್ಯ ಸ ಚರಾಚರಮ್| || 15 ||

ಇಂದ್ರಿಯಾಣಿ ಮನೋಬುದ್ಧಿಃ ಸತ್ತ್ವಂ ತೇಜೋ ಬಲಂ ಧೃತಿಃ |
ವಾಸುದೇವಾತ್ಮಕಾನ್ಯಾಹುಃ, ಕ್ಷೇತ್ರಂ ಕ್ಷೇತ್ರಙ್ಞ ಏವ ಚ || 16 ||

ಸರ್ವಾಗಮಾನಾಮಾಚಾರಃ ಪ್ರಥಮಂ ಪರಿಕಲ್ಪತೇ |
ಆಚರಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯುತಃ || 17 ||

ಋಷಯಃ ಪಿತರೋ ದೇವಾ ಮಹಾಭೂತಾನಿ ಧಾತವಃ |
ಜಂಗಮಾಜಂಗಮಂ ಚೇದಂ ಜಗನ್ನಾರಾಯಣೋದ್ಭವಮ್ || 18 ||

ಯೋಗೋಙ್ಞಾನಂ ತಥಾ ಸಾಂಖ್ಯಂ ವಿದ್ಯಾಃ ಶಿಲ್ಪಾದಿಕರ್ಮ ಚ |
ವೇದಾಃ ಶಾಸ್ತ್ರಾಣಿ ವಿಙ್ಞಾನಮೇತತ್ಸರ್ವಂ ಜನಾರ್ದನಾತ್ || 19 ||

ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ |
ತ್ರೀಂಲೋಕಾನ್ವ್ಯಾಪ್ಯ ಭೂತಾತ್ಮಾ ಭುಂಕ್ತೇ ವಿಶ್ವಭುಗವ್ಯಯಃ || 20 ||

ಇಮಂ ಸ್ತವಂ ಭಗವತೋ ವಿಷ್ಣೋರ್ವ್ಯಾಸೇನ ಕೀರ್ತಿತಮ್ |
ಪಠೇದ್ಯ ಇಚ್ಚೇತ್ಪುರುಷಃ ಶ್ರೇಯಃ ಪ್ರಾಪ್ತುಂ ಸುಖಾನಿ ಚ || 21 ||

ವಿಶ್ವೇಶ್ವರಮಜಂ ದೇವಂ ಜಗತಃ ಪ್ರಭುಮವ್ಯಯಮ್|
ಭಜಂತಿ ಯೇ ಪುಷ್ಕರಾಕ್ಷಂ ನ ತೇ ಯಾಂತಿ ಪರಾಭವಮ್ || 22 ||

ನ ತೇ ಯಾಂತಿ ಪರಾಭವಮ್ ಓಂ ನಮ ಇತಿ |

ಅರ್ಜುನ ಉವಾಚ
ಪದ್ಮಪತ್ರ ವಿಶಾಲಾಕ್ಷ ಪದ್ಮನಾಭ ಸುರೋತ್ತಮ |
ಭಕ್ತಾನಾ ಮನುರಕ್ತಾನಾಂ ತ್ರಾತಾ ಭವ ಜನಾರ್ದನ || 23 ||

ಶ್ರೀಭಗವಾನುವಾಚ
ಯೋ ಮಾಂ ನಾಮಸಹಸ್ರೇಣ ಸ್ತೋತುಮಿಚ್ಛತಿ ಪಾಂಡವ |
ಸೋ‌உಹಮೇಕೇನ ಶ್ಲೋಕೇನ ಸ್ತುತ ಏವ ನ ಸಂಶಯಃ || 24 ||

ಸ್ತುತ ಏವ ನ ಸಂಶಯ ಓಂ ನಮ ಇತಿ |

ವ್ಯಾಸ ಉವಾಚ
ವಾಸನಾದ್ವಾಸುದೇವಸ್ಯ ವಾಸಿತಂ ಭುವನತ್ರಯಮ್ |
ಸರ್ವಭೂತನಿವಾಸೋ‌உಸಿ ವಾಸುದೇವ ನಮೋ‌உಸ್ತು ತೇ || 25 ||

ಶ್ರೀವಾಸುದೇವ ನಮೋಸ್ತುತ ಓಂ ನಮ ಇತಿ |

ಪಾರ್ವತ್ಯುವಾಚ
ಕೇನೋಪಾಯೇನ ಲಘುನಾ ವಿಷ್ಣೋರ್ನಾಮಸಹಸ್ರಕಮ್ |
ಪಠ್ಯತೇ ಪಂಡಿತೈರ್ನಿತ್ಯಂ ಶ್ರೋತುಮಿಚ್ಛಾಮ್ಯಹಂ ಪ್ರಭೋ || 26 ||

ಈಶ್ವರ ಉವಾಚ
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ (3 ಬಾರಿ)|| 27 ||

ಶ್ರೀರಾಮ ನಾಮ ವರಾನನ ಓಂ ನಮ ಇತಿ |

ಬ್ರಹ್ಮೋವಾಚ
ನಮೋ‌உಸ್ತ್ವನಂತಾಯ ಸಹಸ್ರಮೂರ್ತಯೇ ಸಹಸ್ರಪಾದಾಕ್ಷಿಶಿರೋರುಬಾಹವೇ |
ಸಹಸ್ರನಾಮ್ನೇ ಪುರುಷಾಯ ಶಾಶ್ವತೇ ಸಹಸ್ರಕೋಟೀ ಯುಗಧಾರಿಣೇ ನಮಃ || 28 ||

ಶ್ರೀ ಸಹಸ್ರಕೋಟೀ ಯುಗಧಾರಿಣೇ ನಮ ಓಂ ನಮ ಇತಿ |

ಸಂಜಯ ಉವಾಚ
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ |
ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ || 29 ||

ಶ್ರೀ ಭಗವಾನ್ ಉವಾಚ
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್| || 30 ||

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್| |
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ || 31 ||

ಆರ್ತಾಃ ವಿಷಣ್ಣಾಃ ಶಿಥಿಲಾಶ್ಚ ಭೀತಾಃ ಘೋರೇಷು ಚ ವ್ಯಾಧಿಷು ವರ್ತಮಾನಾಃ |
ಸಂಕೀರ್ತ್ಯ ನಾರಾಯಣಶಬ್ದಮಾತ್ರಂ ವಿಮುಕ್ತದುಃಖಾಃ ಸುಖಿನೋ ಭವಂತಿ || 32 ||

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |
ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ || 33 ||

ಯದಕ್ಷರ ಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್
ತಥ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋ‌உಸ್ತು ತೇ |
ವಿಸರ್ಗ ಬಿಂದು ಮಾತ್ರಾಣಿ ಪದಪಾದಾಕ್ಷರಾಣಿ ಚ
ನ್ಯೂನಾನಿ ಚಾತಿರಿಕ್ತಾನಿ ಕ್ಷಮಸ್ವ ಪುರುಷೋತ್ತಮಃ ||

ಇದನ್ನು ಹೇಳಿಕೊಳ್ಳಿ: ಭಾಗ್ಯದ ಲಕ್ಷ್ಮಿ ಬಾರಮ್ಮ ಸಾಹಿತ್ಯ ಕನ್ನಡದಲ್ಲಿ
ಇದನ್ನು ಹೇಳಿಕೊಳ್ಳಿ: ಸೌಂದರ್ಯ ಲಹರಿ ಸಾಹಿತ್ಯ ಕನ್ನಡದಲ್ಲಿ

Vishnu Sahasranama in English:

Atha Dhyanam
Shuklambaradharam Vishnum Shashivarnam Chaturbhujam |
Prasanna Vadanam Dhyayet Sarva Vighnopashantaye ||

Vyasam Vasisthanaptaram Shakteh Poutramakalmasham |
Parasharaatmajam Vande Shukatatam Taponidhim ||

Vyasaya Vishnuroopaya Vyasaroopaya Vishnave |
Namo Vai Brahmanidhaye Vasisthaya Namo Namah ||

Avikaraya Shudhaya Nithya Paramathmane |
Sadaika Roopa Roopaya Vishnave Sarva Gishnave ||

Yasya Smaranamatrena Janmasamsara Bhandanat |
Vimuchyate Namastasmai Vishnave Pradhavishnave ||
Om Namo Vishnave Prabhavishnave

Vaishampayana Uvacha
Shrutva Dharma Nasheshana Pavanani Cha Sarvashah |
Yudhishthirah Shantanavam Punareva Abhyabhashata ||

Yudhishthira Uvacha
Kimekam Daivatam Loke Kim Vapyekam Parayanam |
Stuvantah Kam Ka Marchantah Prapnuyuh Manavahshubham ||

Ko Dharmah Sarvadharmanam Bhavatah Paramo Matah |
Kim Japanmuchyate Janthuh Janma Samsarabandhanat ||

Bhishma Uvacha
Jagatprabhum Devadevam Anantam Purushotamam |
Sthuva Nnamasahasrena Purushah Satatottitah ||

Tameva Charchayannityam Bhaktya Purusha Mavyayam |
Dhyayan Stuvan Namasyamschha Yajamanah Thameva Cha ||

Anadinidhanam Vishnum Sarvaloka Maheshvaram |
Lokadhyaksham Sthuva Nnityam Sarvaduhkhatigo Bhavet ||

Brahmanyam Sarvadharmagnam Lokanam Keerthivardhanam |
Lokanatham Maha.Dbhootam Sarvabhutabhavodbhavam ||

Esha Me Sarvadharmanam Dharmodhikatamo Matah |
Yadbhaktya Pundareekaksham Stavairarche Nara Sada ||

Paramam Yo Mahatejaha Paramam Yo Mahatapaha |
Paramam Yo Mahadbramha Paramam Yah Parayanam ||

Pavitranam Pavitram Yo Mangalanam Cha Mangalam |
Daivatam Devatanam Cha Bhootanam Yovyayah Pita ||

Yatah Sarani Bhutani Bhavantyadi Yugagame |
Yasminscha Pralayam Yanti Punareva Yugakshaye ||

Tasya Loka Pradhanasya Jagannathasya Bhupate |
Vishnor Namasahasram Me Shrunu Papabhayapaham ||

Yani Namani Gounani Vikhyatani Mahatmanah |
Rishibhih Parigeetani Tani Vakshyami Bhootaye ||

Vishnoranam Sahasrasya Vedavyaso Maha Munih |
Chandho Nusthup Tatha Devah Bhagavan Devakeesutah ||

Amruthamshubdavo Beejam Shaktirdevaki Nandanah |
Trisama Hrudayam Tasya Shantyardhe Viniyujyate ||

Vishnum Jishnum Mahavishnum Prabhavishnum Mahesvaram |
Anekarupam Daithyantham Namami Purushottamam ||

Asya Shree Vishnu Divya Sahasranama Sthotra Mahamantrasya, Shree Vedavyaso
Bhagavan Rishihi Ansthupchandah Shree Maha Vishnuh Paramatma Shree Mannarayanoo
Devata, Amritamshoodbhavo Bhanuriti Beejam, Devakee Nandana Srasthetih Shakthi
Udbavah Kshobhanoodeva Iti Paramo Mantrah, Shankhabhrunnadakee Chakreeti
Keelakam, Sharngadhanva Gadadhara Itiastram Rathangapani Rakshobhya Iti Netram,
Trisama Samaga Ssamete Kavacham,

Aanandham Parabramheti Yonih Rutushudarshanah Kala Iti Digbandanah, Sree
Vishvaroopa Iti Dhyanam, Shree Maha Vishnupreetyarthe Vishnordivya Sahasranama
Jape Viniyogah.

Dhyanam
Kshirodhanvatpradesha Suchimani Vilasat Saikyate Mauktikanam
Maalaaklaptasanasthah Spatikamani Nibhaih Mauktikaih Manditakngah |
Shrubbrairabrairadabraih Upari Verachitaih Muktahpeeushavarsh
Aanande Nah Puniyat Arenalina Gadha Shankhapanhi Mukundaha ||

Bhuh Padao Yasyanabih Viyadasuranelah Chandrasooryachanetra |
Karnavasaserodyah Mookamapi Dahano Yesyavasteyamabdhih |
Antasthamyasyavishwamsuranara Khagago Bhogi Gandharva Dhaithyeh |
Chitram Ramramyate Tham Tribhuvanavapusham Vishnumeesham Namami ||
Om Namo Bhagavate Vasudevaya

Shanthakaram Bhujagashayanam Padmanaabham Suresham |
Vishvakhaaram Gagana Sadrusham Megevarnam Shubhangam ||

Lakshmikantham Kamalanayanam Yogihrudhyanagamyam |
Vande Vishnum Bavabhayaharam Sarvalokaikanatham ||

Meghashyamam Peethakauseyavasam Sree Vatsajkam Kaustubhodbhacethangam !
Punyopetam Pundarikaya Thaksham Vishnum Vande Sarvalokaika Natham ||

Namah Samasta Bhutanamadibhutaya Bhubrite
Anekaruparupaya Vishnave Prabhavishnave

Sashamkhachakramsakrireetakundalam Sapeethavastramsaraseeruhe Kshanam |
Saharavaksha Sthalashobikaustubham Namamivishnumseerasaa Chatur Bhujam ||

Om Vishvam Vishnu Rvashatkaro Bhootabhavya Bhavatprabhuh |
Bhootakrut Bhootabhrudbhavo Bhootatma Bhootabhavanah.|| “1”

Pootatma Paramatma Cha Muktanam Paramagatih |
Avyayah Purusha Sakshee Kshetragnokshara Eva Cha.||“2”

Yogo Yogavidam Neta Pradhana Purusheshvarah |
Narasimhavapu Shreeman Keshavah Purushottamah.||“3”

Sarvah Sharvah Shivah Sthanuh Bhootadirnidhi Ravyayah |
Sambhavo Bhavano Bharta Pradhavah Prabhu Reeshvarah||. “4”

Swayambhoo Shambhu Radityah Pushka Raksho Mahasvanah |
Anadi Nidhano Dhata Vidhata Dhatu Ruttamah|| “5”

Aprameyo Hrusheekeshah Padmanabhomaraprabhuh |
Vishvakarma Manustvastha Sthavishtah Sthaviro Dhruvah|| “6”

Agrahyah Shashvatah Krishno Lohitakshah Pratrdanah |
Prabhoota Strikakubdhama Pavitram Mangalam Param|| “7”

Ishanah Pranadah Prano Jyeshthah Shreshthah Prajpatih |
Hiranyagarbho Bhoogarbho Madhavo Madhusoodanah|| “8”

Ishvaro Vikramee Dhanve Medhavee Vikramah Kramah |
Anuttamo Duradharshah Krutagnah Krutiratmavan || “9”

Suresha Sharanam Sharma Vishvaretah Prajabhavah |
Ahah Samvatsaro Vyalah Pratyaya Sarvadarshanah || “10”

Aja Sarveshvara Siddhah Siddhi Sarvadi Rachyutah |
Vrishakapi Rameyatma Sarvayoga Vinihsrutah || “11”

Vasu Rvasumana Satyah Samatma Sammita Samah |
Amoghah Pundareekaksho Vrushakarama Vrushakrutih || “12”

Rudro Bahushira Babhruh Vishvayoni Shuchishravah |
Amrita Shashvatah Stanuh Vararoho Mahatapah || “13”

Sarvaga Sarvavidbhanuh Vishvakseno Janardanah |
Vedo Vedavidhavyango Vedango Vedavitkavih || “14”

Lokadhyaksha Suradhyaksho Dharmadhyakshah Krutakrutah |
Chaturatma Chaturvyooha Chaturdamshtrah Chaturbhujah || “15”

Bhrajishnu Rbhojanam Bhokta Sahishnu Rajagadadijah |
Anagho Vijayo Jeta Vishvayonih Punarvasuh || “16”

Upendro Vamanah Pramshuh Amogha Shuchi Roorjitah |
Ateendra Sangrahah Sargo Dhrutatma Niyamo Yamah || “17”

Vedyo Vaidya Sada Yogee Veeraha Madhavo Madhuh |
Ateendriyo Mahamayo Mahotsaho Mahabalah || “18”

Mahabuddhirmahaveeryo Mahashaktirmahadyuthih |
Anirdeshyavapushreeman Ameyatma Maha Dridhrut || “19”

Maheshvaso Maheebharta Shreeniva Satamgatih |
Aniruddha Suranando Govindo Govidam Patih || “20”

Mareechi Rdamano Hamsah Suparno Bhujagottamah |
Hiranyanabhah Sutapah Padmanabhah Prajapatih || “21”

Amrityu Sarvadruksimhah Sandhata Sandhiman Sthirah |
Ajo Durmarshana Shastha Vishrutatma Surariha || “22”

Guru Rgurutamo Dhama Satya Satya Parakramah |
Nimishonimiisha Srugvee Vachaspati Rudaradheeh || “23”

Agraneergramanee Shreeman Nyayo Neta Sameeranah |
Sahasramoordha Vishvatma Sahasrakshah Sahasrapat || “24”

Avartano Nivruttatma Samvruta Sampramardanah |
Ahassamavartako Vahnih Anilo Dharaneedharah || “25”

Suprasadah Prasannatma Vishva Srudvishvabhugvibhuh |
Satkarta Satkrutasadhuh Jahnurnarayano Narah || “26”

Asankhyeyo Prameyatma Vishishta Shishtakruchuchih |
Siddharthah Siddhasankalpah Siddhida Siddhisadhanah || “27”

Vrishahee Vrishabho Vishnuh Vrushaparva Vrushodarah |
Vardhano Vardhamanascha Vivikta Shrutisagarah || “28”

Subhujo Durdharo Vagmee Mahendrovasudho Vasuh |
Naikaroopo Bruhadroopah Shipivishtah Prakashanah || “29”

Ojahstejo Dyutidharah Prakashatma Pratapanah |
Bhuddhahspashtakhsharo Mantrah Chandramshurbhaskaradyutih || “30”

Amritamshoodbhavo Bhanuh Shashabindhusureshvarah |
Aushadham Jagata Setuh Satyadharma Parakramah || “31”

Bhootabhavya Bhavannathah Pavanah Pavanonalah |
Kamahakamakrutkantah Kamah Kamapradah Prabhuh || “32”

Yugadikrudyugavarto Naikamayo Mahashanah |
Adrushyo Vyaktaroopaschha Sahasrajidanantajit || “33”

Ishtovishishta Shishteshtah Shikhandee Nahusho Vrushah |
Krodhaha Krodhakrutkarta Vishvabahurmaheedharah || “34”

Achyutahprathithah Pranah Pranado Vasavanujah |
Apamnidhi Radishtanam Apramattah Pratishtitah || “35”

Skandah Sandadharo Dhuryo Varado Vayuvahanah |
Vasudevo Bruhadbhanuh Adidevah Purandarah || “36”

Ashoka Starana Starah Shoorashowri Rjaneshvarah |
Anukoola Shatavartah Padmee Padmanibhekshanah || “37”

Padmanabho Ravindakshah Padmagarbhashareerabhrut |
Mahardhi Bhooddho Vruddhatma Mahaksho Garudadhvajah || “38”

Atulasharabho Bheemah Samayagno Havirharih |
Sarva Lakshana Lakshanyo Lakshmeevan Samitinjayah || “39”

Veksharo Rohito Margo Hethurdamodara Sahah |
Maheedharo Mahabhago Vegavanamitashanah || “40”

Udbhavah Kshobhano Devah Shreegarbhah Parameshvarah |
Karanam Karanam Karta Vikarta Gahano Guhah || “41”

Vyavasayo Vyavasthanah Samsthanah Sthanado Dhruvah |
Parardhih Paramaspashta Stushtah Pushtahshubhekshanah || “42”

Ramo Viramo Virajo Margo Neyo Nayonayah |
Veerashaktimatam Shreshto Dharmo Dharmaviduttamah || “43”

Vaikunthah Purushah Pranah Pranadah Pranavah Pruthuh |
Hiranyagarbha Shatrughno Vyapto Vayuradhokshajah || “44”

Rutusudarshanahkalah Parameshthi Parigrahah |
Ugrasamvatsaro Daksho Vishramo Vishvadakshinah || “45”

Vistarah Sthavara Ssthanuh Pramanam Beejamavyayam |
Arthonartho Mahakosho Mahabhogo Mahadhanah || “46”

Anirvinnah Sthavishto Bhooh Dharmayoopo Mahamakhah |
Nakshatranemirnakshatree Kshamah Shamahsameehanah || “47”

Yagna Ijyo Mahejyashcha Kratuhsatram Satamgatih |
Sarvadarshee Nivrutatma Sarvagno Gnana Muttamam || “48”

Suvratasumukhasookshmah Sughoshasukhadasuhrut |
Manoharo Jitakrodho Veerbaburvidaranah || “49”

Swapanah Svavasho Vyapee Naikatma Naikakarmakrut
Vatsaro Vatsalo Vatsee Ratnagarbho Dhaneshvarah “50”

Dharmagubdharmakrutdharmee Sadasatksharamaksharam |
Avignata Sahasramshuh Vidhata Krutalakshanah || “51”

Gabhastinemisatvasthah Simho Bhootamaheshvarah|
Adidevo Mahadevo Devesho Devabhrudguruh || “52”

Uttaro Gopatirgopta Gnanagamyah Puratanah |
Shareerabhootabhrudbhokta Kapeendro Bhooridakshinah || “53”

Somapo Mrutapasomah Purujitpurusattamah |
Vinayojayasatyasandho Dasharhah Satvatampatih || “54”

Jeevo Vinayita Sakshee Mukundo Mita Vikramah |
Ambhonidhi Ranantatma Mahodadhishayontakah || “55”

Ajo Maharhah Svadhavyo Jitamitrah Pramodanah |
Anando Nandano Nandah Satyadharma Trivikramah || “56”

Maharshih Kapilacharyah Krutagno Medineepatih |
Tripadastridashadhyakshah Mahashringah Krutantakrut || “57”

Mahavaraho Govindah Sushenah Kanakangadee |
Guhyo Gabheero Gahano Guptashchakra Gadadharah || “58”

Vedhahsvango Jitahkrishno Dridhasankarshano Chyutah |
Varuno Varuno Vrukshah Pushkaraksho Mahamanah || “59”

Bhagavan Bhagahanandee Vanamalee Halayudhah |
Adityo Jyotiradityah Shishnurgatisattamah || “60”

Sudhanva Khanaparashuh Daruno Dravinah Pradah |
Divispruksarva Drugvyaso Vachaspati Rayonijah || “61”

Trisama Samagasamah Nirvanam Bheshajam Bhishak |
Sanyasakrutchhamashanto Nishthashantih Parayanam || “62”

Shubhangashantidasrushta Kumudah Kuvaleshayah |
Gohito Gopatirgopta Vrushabhaksho Vrushapriyah || “63”

Anivarthee Nivruttatma Samkshepta Kshemakrutchhivah |
Shreevatsavakshah Shreevasah Shreepathih Shreematam Varaah || “64”

Shreedashreeshah Shreenivasah Shreenidilshreevibhavanah |
Shreedharashreekarashreyah Shreemmanlokatrayashrayah || “65”

Svaksha Svangah Shatanando Nandirjyoti Rganeshvarah |
Vijitatma Vidheyatma Satkeertishchhinna Samshayah || “66”

Udeernasarvatashchakshuh Aneesha Shashvatah Sthirah |
Bhooshayo Bhooshano Bhooti Vishoka Shokanashanah || “67”

Archishma Narchitah Kumbho Vishuddhatma Vishodhanah |
Aniriddho Pratirathah Pradyumno Mitavikramah || “68”

Kalaneminiha Shourih Shoora Shoorajaneshvarah |
Tilokatma Trilokeshah Keshavah Keshiha Harih || “69”

Kamadevah Kamapalah Kamee Kantah Krutagamah |
Anirdeshyavapuh Vishnuh Veero Nantho Dhananjayah || “70”

Bramhanyo Bramhakrut Bramha Barmha Bramha Vivardhanah |
Bramhavitbramahno Bramhee Bramhagno Bramhanaptiyah || “71”

Mahakramo Mahakarma Mahateja Mahoragah |
Mahakritu Rmahayajva Mahayagno Mahahavih || “72”

Stavyastavapriya Stotram Stuta Stotaa Rana Priyah |
Poornah Poorayita Punyah Punyakeerti Ranamayah || “73”

Manojava Steerthakaro Vasureta Vasupradah |
Vasuprado Vasudevo Vasurvasumana Havih || “74”

Sadgati Satkrutisatta Sadbhooti Satparayanah |
Shooraseno Yadushreshthah Sannivasa Suyamunah || “75”

Bhootavaso Vasudevah Sarvasunilayo Nalah |
Darpaha Darpado Drupto Durdharo Thaparajitah || “76”

Vishvamoortirmahamoortih Deeptamoorti Ramoortiman |
Anekamoortiravyaktah Shatamoorti Shatananah || “77”

Ekonaika Savah Kah Kim Yattatpada Manuttamam |
Lokabandhu Rlokanatho Madhavo Bhaktavatsalah || “78”

Suvarna Varno Hemango Varanga Shchhandanangadee |
Veeraha Vishama Shoonyo Khritashee Rachala Shchalah || “79”

Amanee Manado Manyo Lokaswamee Trilokadhrut |
Sumedha Medhajo Dhanyah Satyamedha Dharadharah || “80”

Tejo Vrusho Dyutidharah Sarvashastrabhrutam Varah |
Pragraho Nigraho Vyagro Naikashrungo Gadagrajah || “81”

Chaturmoorti Chaturbhahu Chaturvyoohah Chaturgatih |
Chaturatma Chaturbhavah Chaturvedavidekapat || “82”

Samavarto Nivruttatma Durjayo Duratikramah |
Durlabho Durgamo Durgo Duravaso Durariha || “83”

Shubhango Lokasarangah Sutantu Stantuvardhanah|
Indrakarma Mahakarma Krutakarma Krutagamah || “84”

Udbhava Sundara Sundo Ratananabha Sulochanah |
Arko Vajasani Shrungi Jayantah Sarvavijjay || “85”

Suvarna Bindurakshobhyah Sarvavageeshvareshvarah |
Mahahrado Mahagarto Mahabhooto Mahanidhih || “86”

Kumudah Kundarah Kundah Parjnyah Pavano Nilah |
Amrutamsho Mrutavapuh Sarvagnah Sarvatomukhah || “87”

Sulabha Suvratah Siddhah Shatruji Chhatrutapanah |
Nyagrodhodumbaro Shvatthah Chanoorandhru Nishoodanah || “88”

Sahasrarchi Saptajihvah Saptaidha Saptavahanah |
Amoorti Ranagho Chintyo Bhayakrudbhayanashanah || “89”

Anu Rbruha Tkrushah Sthoolo Gunabhrunnirgunomahan |
Adhruta Svadhruta Svastyah Pragvamsho Vamsha Vardhanah || “90”

Bharabhrut Kathito Yogee Yogeeshah Sarva Kamdah |
Ashrama Shramanah Kshamah Suparno Vayuvahanah || “91”

Dhanurdharo Dhanurvedo Dando Damayita Damah |
Aparajita Sarvasaho Niyanta Niyamo Yamah || “92”

Satvavan Satvika Satyah Satyadharma Parayanah |
Abhiprayah Priyarhorhah Priyakrut Preetivardhanah || “93”

Vihayasagati Rjyotih Suruchirhutabhugvibhuh |
Ravi Rvirochana Sooryah Savita Ravi Lochanah || “94”

Ananta Hutabhugbhokta Sukhado Naikado Grajah |
Anirvinna Sadamarshee Lokadhishthana Madbhutah || “95”

Sanaa Tsanatanatamah Kapilah Kapiravyayah |
Svastida Svastikrut Svasti Svastibhuk Svastidakshinah || ‘96”

Aroudrah Kundalee Chakree Vikramyoorjita Shasanah |
Shabdatiga Shabdasahah Shishira Sharvareekarah || “97”

Akroorah Peshalo Daksho Dakshinah Kshaminam Varah |
Vidvattamo Veetabhayah Punyashravana Keertanah || “98”

Uttarano Dushkrutiha Punyo Dussvapna Nashanah |
Veeraha Rakshana Santo Jeevanah Paryavasthitah || “99”

Anantha Roopo Nantha Shreeh Jitamanyurbhayapahah |
Chaturasro Gabheeratma Vidisho Vyadisho Dishah || “100”

Anadi Rbhoorbhuvo Lakshmeeh Suveero Ruchirangadah |
Janano Jana Janmadih Bheemo Bheemaparakramah || “101”

Adhara Nilayo Dhata Pushpahasah Prajagarah |
Urdhvaga Satpathacharah Pranadah Pranavah Panah || “102”

Pramanam Prana Nilayah Pranabhrut Prana Jeevanah |
Tattvam Tattva Videkatma Janma Mrutyu Jaratigah || “103”

Bhoorbhuva Svastarustarah Savita Prapitamahah |
Yagno Yagnapatiryajva Yagnango Yagnavahanah || “104”

Yagnabhrut Yagnakru T Yagee Yagnabhuk Yagnasadhanah |
Yajnantakrut Yagna Guhyam Anna Mannada Evacha || “105”

Atmayoni Svayam Jaato Vaikhana Samagayanah |
Devakee Nandana Srashta Kshiteeshah Papanashanah || “106”

Shankhabhrut Nandakee Chakree Sharngadhanva Gadadharah |
Rathangapani Rakshobhyah Sarva Praharanayudhah || “107”
Sree Sarvapraharanayudha Om Naman Ithi

Vanmalee Gadee Sharngi Shankhee Chakree Cha Nandakee |
Shreemaannaraayano Vinshuh Vaasudevo Dhirakshatu || “108”
(Repeat The Above Two Lines)

Iteedam Keertaneeyasya Keshavasya Mahatmanah |
Namnam Sahasram Divyanam Asheshena Prakeertitam || “1”

Ya Edam Shrunuyat Nityam Yaschhapi Parikeertayet |
Nashubhamprapnuyatkinchit So Mutrehachamanavah || “2”

Vedantago Bramhanasyat Kshatriyo Vijayee Bavet |
Vaisyo Dhanasamruddhasyat Shhoodra Sukha Mavapnuyat || “3”

Dharmarthee Prapnuyatdharmam Artharthee Chartha Mapnuyat|
Kamanavapnuyatkamee Prajarthee Chapnuyatprajam || “4”

Bhaktimanya Sadotthaya Shuchistadgata Manasah |
Sahasram Vasudevasya Namna Metat Prakeertayet || “5”

Yashah Prapnoti Vipulam Ynati Praadhanya Mevacha |
Achalam Shriya Mapnothi Shreyah Prapnotyanuttamam || “6”

Na Bhayam Kvachi Dapnoti Veeryam Tejachha Vindati |
Bhava Tyarogo Dhyutiman Balaroopa Gunanvitah || “7”

Rogarto Muchyate Rogat Baddho Muchyeta Bandhanat |
Bhaya Nmuchyeta Bheetastu Muchye Tapanna Apadha || “8”

Durganyatitara Tyashu Purushah Purushottamam |
Stuva Nnamasahasrena Nityam Bhakti Samanvitah || “9”

Vasudevashrayo Marthyo Vasudeva Parayanah |
Sarvapapa Vishuddhatma Yati Bramha Sanatanam || “10”

Na Vasudeva Bhaktanam Ashubham Vidyate Kvachit |
Janma Mrithyu Jara Vyadhi Bhayam Naivapa Jayate || “11”

Emam Stava Madheeyanah Shraddhabhakti Samanvitah |
Yujye Tatam Sukhakshantih Shreedhrati Smruti Keertibhih || “12”

Na Krodho Na Matsaryam Na Lobho Na Shubhamatih |
Bhavanti Kruta Punyanam Bhaktanam Purushottame || “13”

Dhyou Sachandrarka Nakshatra Kham Disho Bhoormahodadhih |
Vasudevasya Veeryena Vidhrutani Mahatmanah || “14”

Sasurasura Gandharvam Sayakshoraga Rakshasam |
Jagadvashe Vartatedam Krishnasya Sacharacharam || “15”

Indriyani Manobuddhih Satvam Tejobalam Dhrutih |
Vasudevatma Kanyahuh Kshetramkshetragyna Eva Cha || “16”

Sarvagamana Macharah Prathamam Parikalpate |
Aachara Prabhavo Dharmo Dharmasya Pradhurachyutah || “17”

Rushayah Pitaro Devah Mahabhootani Dhatavah |
Jangamajangamam Chedam Jagannarayanodbhavam || “18”

Yogo Gynanam Tatha Sankhyam Vidya Shilpadi Karmacha |
Vedah Shasthrani Vigynana Etatsarvam Janardanat || “19”

Ekovishnu Rmahadbhootam Pruthagbhoota Nyanekasah |
Trilonlokanvyapyabhootatma Bhujkte Vishvabhugavyayah || “20”

Emam Stavam Bhagavato Vishnorvyasena Keertitam |
Pathedya Echhet Purushah Shreyah Praptum Sukhanicha || “21”

Vishveshvara Majam Devam Jagatah Prabhu Mavyam |
Bhajanti Ye Pushkaraksham Nate Yanti Parabhavam || “22”
Na Te Yanti Parabhavam Om Nama Iti

Arjuna Uvacha
Padmapatra Vishalaksha Padmanabha Surottama |
Bhaktana Manuraktanam Trata Bhava Janardana || “23”

Shree Bhagavan Uvacha
Yomam Nama Sahasrena Stotu Michhati Pandava |
Sho Ha Mekena Shlokena Stuta Eva Na Samshayah || “24”
Stita Eva Na Samshaya Om Nama Iti

Vyasa Uvacha:
Vasanaad Vasu Devsaya Vasitham Te Jagathrayam |
Sarvabutha Nivaso Si Vaasudeva Namo Stute || “25”
Vasudeva Namostute Om Nama Iti

Parvati Uvaacha:
Kenopaayena Laghunaa Vishnurnama Sahaskrakam |
Patyate Pamditeh Nityam Shortu Michha Myaham Prabho || “26”

Eshwara Uvacha:
Shreerama Ram Rameti Rame Raame Manorame |
Sahasranaama Tattulyam Raamanaama Varaanane ||3 Times|| “27”

Raamanaama Varaanana Om Nama Iti

Bramho Uvacha:
Namo Stvanantaya Sahasramurtaye
Sahasrapaadakshi Shirorubahave |
Sahasranaamne Purushaya Shashvate
Sahasrakotiyugadharine Namah || “28”

Sahasrakoti Yugadharina Om Nama Iti

Sanjaya Uvacha:
Yatra Yogeshvarah Krushno Yatra Paardho Dhanurdharah |
Tatrashreeh Vijayo Bhutih Dhruva Neetih Mati Rmama || “29”
Shree Bhagavaanuvacha:
Ananyaschantayanto Mam Ye Janaah Paryupanate |
Tesham Nityabhiyuktanaam Yogakshemam Vahamyaham || “30”

Paritranaya Sabhunaam Vinaashaya Cha Dushkrutam |
Dharam Samsthapanardhaya Sambhavami Yuge Yuge || “31”

Aarthavishannashithilaschabhitah Ghoreshuchavyadhivarthamanah |
Samkeertyanarayanashabdamatram Vimuktaduhghahsukhinobhavanti || “32”

Kayena Vaachha Manasendhriyerva
Buddhyatmanaavaa Prakrutesvabhavaat |
Karomi Yadyat Sakalam Parasmai
Naaraayanayeti Samarpayame ||

Sarvam Shree Krishnarpanamastu

It took us about 27 hours to correct the Vishnu sahasranamam lyrics in Kannada, and English. Because the lyrics on the internet were full of errors and we could not just copy-paste this for our audience.

If you’ve liked our effort to present you with the corrected and easy-to-read Vishnu sahasranamam lyrics in Kannada, please share this with all your friends and family.

Do not forget to Subscribe to our channel iEvented Youtube Channel to see Vishnu sahasranamam lyrics in Kannada.

VISHNU SAHASRANAMA Meaning:

The meaning of Sahasra has two meanings in Samskrita. One being thousand and the other being countless. This is explained by Paanini Maharishi as per my knowledge.

Here in this context, Sahasra means countless. Vishnu Saharanama in Kannada means the countless names of Maha Vishnu. Here only 1008 names are mentioned in Vishnu Sahasranama.

But there are countless names of Shree Hari and Bhishma Pitamah recited the names that he knew in front of Yuddhistira in Dana Dharma Parva, Chapter 1816(135).

When Yuddhistira asks BhishmaJi Who is the supreme being, what Dharma is supreme among all Dharma, and by chanting what he one could gain Moksha, Shree Bhishma Pitamah states all of them can be attained by chanting Vishnu Sahasranama.

Vishnu Sahasranama Chanting Procedure:

There is no hard and fast rule or method of chanting this divine hymn. Vishnu Sahasranama is considered to be as powerful as a Mantra, but the same thing is also true for Lingashtakam and Lalitha Sahasranama.

Hence all these three Sahasranamas are called Vishnu Sahasranama Maha Mantrayasya. Shree Sada Shiva Sahasranama Mala Mantrayasa, and Shree Lalitha Sahasranama Maha Mantrasya.

But these Sahasranamas do not contain any type of Swaras like Veda Mantras. and hence can be recited in any way. A person can sing it like a song, just read it as it is, or even put his own tune as long as the words as spelled clearly.

MUST READ: Lalitha Sahasranama in Kannada Lyrics
MUST READ: Kanakadhara Stotram lyrics in Kannada

If you like this effort of ours to present Vishnu sahasranama in Kannada and Vishnu sahasranama in English lyrics, we would be humbled if you can share this with your friends on your social media.

Happy Reading and Happy Chanting!

Sharing is Caring. Please Share: