Kapadu Sri Satyanarayana Lyrics In Kannada | ಕಾಪಾಡು ಶ್ರೀ ಸತ್ಯನಾರಾಯಣ ಕನ್ನಡ ಸಾಹಿತ್ಯ
KAPADU SRI SATYANARAYANA DETAILS: |
Movie: Daari Tappida Maga |
Song: Kapadu Sri Satya Narayana |
Music: G.K. Venkatesh |
Lyricist: Vijaya Narasimha |
Playback Singer: Nadabrahma P.B. Srinivas & A.P. Komala |
ಸತ್ಯಾತ್ಮ ಸತ್ಯ ಕಾಮ ಸತ್ಯ ರೂಪ ಸತ್ಯ ಸಂಕಲ್ಪ
ಸತ್ಯ ದೇವ ಸತ್ಯ ಪೂರ್ಣ ಸತ್ಯಾನಂದ
ಕಾಪಾಡು ಶ್ರೀ ಸತ್ಯನಾರಾಯಣ
ಪನ್ನಗ ಶಯನ ಪಾವನ ಚರಣ
ನಂಬಿಹೆ ನಿನ್ನ
ನಾರಾಯಣ ಲಕ್ಷ್ಮಿನಾರಾಯಣ
ನಾರಾಯಣ ಸತ್ಯನಾರಾಯಣ
ಮನವೆಂಬ ಮಂಟಪ ಬೆಳಕಾಗಿದೆ
ಹರಿನಾಮದಾ ಮಂತ್ರವೇ ತುಂಬಿದೆ
ಎಂದೆಂದು ಸ್ತಿರವಾಗಿ ನೀನಿಲ್ಲಿರು
ನನ್ನಲ್ಲಿ ಒಂದಾಗಿ ಉಸಿರಾಗಿರು
ನನಗಾಗಿ ಏನನ್ನು ನಾ ಬೇಡೆನು
ಧನಕನಕ ಬೇಕೆಂದು ನಾ ಕೇಳೆನು
ಈ ಮನೆಯು ನೀನಿಇರುವ ಗುಡಿಯಾಗಲಿ
ಸುಖ ಶಾಂತಿ ನೆಮ್ಮದಿಯ ನೆಲೆಯಾಗಲಿ
ಕಣ್ಣೀರ ಅಭಿಷೇಕ ನಾ ಮಾಡಿದೆ
ಕರುನಾಳು ನೀ ನನ್ನ ಕಾಪಾಡಿದೆ
ಬರಿದಾದ ಮಡಿಲನ್ನು ನೀ ತುಂಬಿದೆ
ನಾ ಕಾಣದಾನಂದ ನೀ ನೀಡಿದೆ.
ನಾರಾಯಣ ಲಕ್ಷ್ಮಿನಾರಾಯಣ
ನಾರಾಯಣ ಸತ್ಯನಾರಾಯಣ
ನಾರಾಯಣ ಲಕ್ಷ್ಮಿನಾರಾಯಣ
ನಾರಾಯಣ ಸತ್ಯನಾರಾಯಣ
ಕಾಪಾಡು ಶ್ರೀ ಸತ್ಯನಾರಾಯಣ ಹಾಡಿನ ಬಗ್ಗೆ ಕೆಲವು ವಿಷಯಗಳು:
ಕಾಪಾಡು ಶ್ರೀ ಸತ್ಯನಾರಾಯಣ ಹಾಡು ಪಿ.ಬಿ.ಶ್ರೀನಿವಾಸ್ ಹಾಗು ಸ್.ಜಾನಕೀ ಅವರು ಹಾಡಿರುತ್ತಾರೆ. ದಾರಿ ತಪ್ಪಿದ ಮಗ 1975 ಸಂಚಲನ ಮೂಡಿಸಿದ ಚಿತ್ರ. ಆಗಿನ ಕಾಲದಲ್ಲಿ ದ್ವಿಪಾತ್ರ ಎಂದರೆ ತುಂಬಾ ಕಷ್ಟದ ವಿಷಯ.
ಡಾ.ರಾಜಕುಮಾರ್ (ಅಣ್ಣಾವ್ರು) ನಮ್ಮ ಕನ್ನಡ ನಾಡು ಕಂಡ ಅತ್ಯುನ್ನತ ಶ್ರೇಷ್ಟ ಅಭಿನಯ ಚತುರ. ಅವರನ್ನು ಪೆಕೇಟಿ ಶಿವರಾಂ ರವರು ದಾರಿ ತಪ್ಪಿದ ಮಗ ಚಿತ್ರದಲ್ಲಿ ಅಭಿನಯ ಮಾಡಲು ಕೇಳಿದಾಗ, ಕಥೆಯನ್ನು ಕೇಳದೆ ಕೇವಲ ಬಾಂಧವ್ಯಕ್ಕೆ ಒಪ್ಪಿಕೊಂಡಿದ್ದಾರಂತೆ.
ಕಾಪಾಡು ಶ್ರೀ ಸತ್ಯನಾರಾಯಣ ಹಾಡನ್ನು ಜಿ.ಕೆ.ವೆಂಕಟೇಶ್ ರವರು ಸಂಗೀತ ಸಂಯೋಜನೆ ಮಾಡಿ ಕನ್ನಡ ನಾಡಿನ ಸತ್ಯನಾರಾಯಣ ಪೂಜೆಯಲ್ಲಿ ಹೇಳಲೇ ಬೇಕಾದ ಹಾಡು ಮಾಡಿಬಿಟ್ಟಿದ್ದಾರೆ. ನನ್ನ ಪ್ರಕಾರ ಈ ಕಾಪಾಡು ಶ್ರೀ ಸತ್ಯನಾರಾಯಣ ಹಾಡು ಬಿಲಹರಿ ರಾಗದಲ್ಲಿದೆ. ನನ್ನ ಗುರುಗಳ ಬಳಿ ಇನ್ನೊಮ್ಮೆ ವಿಚಾರಿಸಿ ಸರಿಯಾಗಿ ಅಚ್ಚಿಸುತ್ತೇನೆ.
ಆಗಿನ ಕಾಲದಲ್ಲಿ ಈ ಚಿತ್ರ 175 ದಿನಗಳ ಭಾರಿ ಚಿತ್ರ ಮಂದಿರ ಪ್ರದರ್ಶನ ಕಂಡಿತ್ತು.
ಕಾಪಾಡು ಶ್ರೀ ಸತ್ಯನಾರಾಯಣ ಕನ್ನಡ ಹಾಗು ಆಂಗ್ಲ ಸಾಹಿತ್ಯ ನಿಮಗೆ ಇಷ್ಟ ಆಗಿದೆ ಎಂದು ತಿಳಿಯುತ್ತೇನೆ. ನಿಮಗೆ ಈ ಸಾಹಿತ್ಯ ಇಷ್ಟವಾಗಿದ್ದರೆ ದಯವಿಟ್ಟು ಎಲ್ಲರಿಗು ಶೇರ್ ಮಾಡಿ ಹಾಗು ನಮ್ಮ iEvented Youtube ಚಾನ್ನೆಲ್ ಗೆ SUBSCRIBE ಆಗೋದು ಮರೀಬೇಡಿ.
ಸಾಹಿತ್ಯ ಹಾಡಿಕೊಳ್ಳಿ: ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸಾಹಿತ್ಯ
ಸಾಹಿತ್ಯ ಹಾಡಿಕೊಳ್ಳಿ: ನಿನ್ನ ಕಂಗಳ ಬಿಸಿಯ ಹನಿಗಳು ಸಾಹಿತ್ಯ
ಸಾಹಿತ್ಯ ಹಾಡಿಕೊಳ್ಳಿ: ನೂರೊಂದು ನೆನಪು ಎದೆಯಾಳದಿಂದ ಕನ್ನಡ ಸಾಹಿತ್ಯ
ಸಾಹಿತ್ಯ ಹಾಡಿನ ಜೊತೆ ಹಾಡಿಕೊಳ್ಳಿ: ನೀ ಸಿಗದೇ ಬಾಳೊಂದು ಬಾಳೆ ಕೃಷ್ಣ ಸಾಹಿತ್ಯ ಹಾಡಿನೊಂದಿಗೆ
ಸಾಹಿತ್ಯ ಹಾಡಿನ ಜೊತೆ ಹಾಡಿಕೊಳ್ಳಿ: ಓಂ ಶಿವೋಹಂ ರುದ್ರನಮಮ್ ಭಜೇ ಹಾಡು ಸಾಹಿತ್ಯ
ಸಾಹಿತ್ಯ ಹಾಡಿನ ಜೊತೆ ಹಾಡಿಕೊಳ್ಳಿ: ಹಚ್ಚೇವು ಕನ್ನಡದ ದೀಪ ಹಾಡು ಮತ್ತು ಸಾಹಿತ್ಯ
Kapadu Sri Satyanarayana Lyrics In English
Satyaatma Satya Kaama Satya Roopa Satya Sankalpa
Satya Deva Satya Poorna Satyaananda
Kaapaadu Sri Satya Narayana
Pannaga Shayana Paavana Charana
Nambihe Ninna
Narayana Lakshmi Narayana
Narayana Satya Narayana
Manavemba Mantapa Belakaagide
Harinaamadaa Mantrave Tumbide
Endendu Stiravaagi Neenilliru
Nannalli Ondagi Usiraagiru
Nanagaagi Enannu Naa Bedenu
Dhanakanaka Bekendu Naa Kelenu
Ee Maneyu Neeniruva Gudiyaagali
Sukha Shanti Nemmadiya Neleyaagali
Kannira Abhisheka Naa Maadide
Karunalu Nee Enna Kaapaadide
Baridaada Madilannu Nee Tumbide
Naa Kaanadaananda Nee Needide
Narayana Lakshmi Narayana
Narayana Satya Narayana
Narayana Lakshmi Narayana
Narayana Satya Narayana
Did you know that Kapadu Sri Satyanarayana Lyrics writer Vijaya Narasimha sir was the lyricist of even Dr.Rajkumar’s first movie Ohileshwara’s Ee Dehadinda Dooranaade Yeke Atmane.
Kaapadu Sri Satyanarayana is to date in 2022, the ultimate song that has to be sung in any Satyanarayana Pooja.
The best lyrics, Annavru and Kalpana Ammanavara acting and together with the mother sentiment and superb music and not to forget PB Srinivas and AP. Komala’s scintillating voice makes Kapadu Sri Satyanarayana song’s runaway success.
Not to forget is the time when money was scarce and people cared about each penny, because it was Aane (Nalkane and Entane) in circulation, Daari Tappida Maga ran for successful 175 days.
And not to forget Kapadu Sri Satyanarayana was one of the songs which have to be attributed to the success.
SING THIS: Brahma Murari Surarchita Lingam Lyrics In English
LYRICS AND FLUTE SONG HERE: Bombe Helutaite Lyrics in Kannada and English
SING THIS: Ekadantaya Vakratundaya Song Lyrics In Kannada and English
SONG AND LYRICS, SING TOGETHER: Taravalla Tagi Ninna Tamburi Lyrics and Song
SONG AND LYRICS, SING TOGETHER: Garuda Gamana Tava Lyrics in Kannada and English with Song
SONG AND LYRICS, SING TOGETHER: Amma Nanu Devarane Lyrics in Kannada and English and Song
I wish you’re satisfied with the Kapadu Sri Satyanarayana Lyrics In Kannada post on iEvented.
ನಮ್ಮ ಸಾಹಿತ್ಯ ಬರೆಯುವ ರೀತಿ ನಿಮಗೆ ಹೇಗನ್ನಿಸ್ತು? ಕಾಮೆಂಟ್ ಮಾಡಿ ತಿಳಿಸಿ. ನಿಮ್ಮ ಕಾಮೆಂಟ್ಸ್ ನಮ್ಮ ಜೀವಾಳ.
Hope you liked our corrected and accurately formatted Kapadu Sri Satyanarayana Lyrics in Kannada and English.
If so don’t forget to Share this Post All over your Social Media Channels.
If you liked this post, please comment and let us know your experience.
Follow us on our iEvented Facebook Page, Instagram, and Youtube Channel.
HAPPY SINGING AND HAPPY READING!