Sharing is Caring. Please Share:

Varuna Varuna Song is a Crazy star Ravichandran song and has his romance and tinge of craziness on set!

This great and subtle lyrics are written and composed by Hamsalekha!

 

Varuna Varuna Song Details:

Song Varuna Varuna
Movie Guru Brahma
Lyricist Hamsalekha
Music Director Hamsalekha
Playback Singer Manu and KS.Chitra
Cast V. Ravichandran, Sukanya.

 

Varuna Varuna Lyrics in Kannada:

ಗುಯ್ ಗುಯ್ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್

ವರುಣಾ ವರುಣಾ
ವರುಣಾ ವರುಣಾ
ಜಿಗಿಯೋ ಜೋಡಿ ಜೊತೆಗೆ
ಬಂದ ವರುಣಾ
ಬಂದ ವರುಣಾ
ಗುಯ್ ಗುಯ್ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್

ವರುಣಾ ವರುಣಾ
ವರುಣಾ ವರುಣಾ
ಜಿಗಿಯೋ ಜೋಡಿ ಜೊತೆಗೆ
ಬಂದ ವರುಣಾ
ಬಂದ ವರುಣಾ
ಗುಯ್ ಗುಯ್ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್

ಗುಯ್ ಗುಯ್ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್

ಸುರಿದನು ಮಳೆರಾಯ
ಹರಿದನು ಹನಿರಾಯ
ಪ್ರಣಯಿಗಳ
ಪ್ರೇಮಿಗಳ
ಮನಸಾ ನೆನಸಿಲ್ಲ
ನಡುಕ ತರಿಸಿಲ್ಲ

ಗುಡುಗಿದೆ ಮುಗಿಲೊಳಗೆ
ಮಿಂಚಿದ ಹಗಲೊಳಗೆ
ಅಧರಗಳ
ಧಮನಿಗಳ
ಬಿಸಿಯ ಬಿಡಿಸಿಲ್ಲ
ದಾಹ ತಣಿಸಿಲ್ಲ

ಹರೆಯ ತುಂಬಿ ಹರಿಯುವ
ಜೋಡಿ ಪ್ರೇಮ ನದಿಗಳ
ಏರಿ ಇಳಿವ ಅಲೆಗಳ
ಮೇಲೆ ಸುರಿದ ಹನಿಗಳ

ವರುಣಾ ವರುಣಾ
ವರುಣಾ ವರುಣಾ
ಜಿಗಿಯೋ ಜೋಡಿ ಜೊತೆಗೆ
ಬಂದ ವರುಣಾ
ಹೋ ಬಂದ ವರುಣಾ
ಮಳೆ ನಿಂತ್ ಹೋಯ್ತು
ಮೈ ಬಿಸಿಯಾಯ್ತು
ಧಗಧಗ ಉರಿಗೆ
ಸುಖ ಹಾರೋಯ್ತು

ವರುಣಾ ವರುಣಾ
ವರುಣಾ ವರುಣಾ
ಉರಿಯೋ ಒಡಲ ಮೇಲೆ
ತೋರೋ ಕರುಣ
ತೋರೋ ಕರುಣ

ಗುಯ್ ಗುಯ್ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್

ಬಿರಿಯುವ ಬಿಸಿಲಿರಲಿ
ಕೊರೆಯುವ ಚಳಿ ಇರಲಿ
ಮಳೆಯಿರಲಿ ಮಂಜಿರಲಿ
ಪ್ರೀತಿ ನಡೆವಾಗ
ಎಲ್ಲಾ ಜೊತೆಗಿರಲಿ

ಕಾಮನ ಬಿಲ್ಲಿರಲಿ
ಹೂವಿನ ಶರವಿರಲಿ
ಹಸಿವಿರಲಿ
ರುಚಿಯಿರಲಿ
ಪ್ರೀತಿ ನಡೆವಾಗ
ಸುಖಿಸೊ ಮನಸಿರಲಿ

ಆಸೆ ತುಂಬಿ ತುಳುಕುವ
ನಲ್ಲ ನಲ್ಲೆ ಬೆರೆಯಲಿ
ಎಲ್ಲಾ ಸೊಲ್ಲ ಮರೆಯಲಿ
ಜೊಲ್ಲ ಬೆಲ್ಲ ಸವಿಯಲಿ

ವರುಣಾ ವರುಣಾ
ವರುಣಾ ವರುಣಾ
ಜಿಗಿಯೋ ಜೋಡಿ ಜೊತೆಗೆ
ಬಂದ ವರುಣಾ
ಓ.. ಬಂದ ವರುಣಾ
ಗುಯ್ ಗುಯ್ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್

ವರುಣಾ ವರುಣಾ
ವರುಣಾ ವರುಣಾ
ಜಿಗಿಯೋ ಜೋಡಿ ಜೊತೆಗೆ
ಬಂದ ವರುಣಾ
ಹೋ..ಬಂದ ವರುಣಾ
ಗುಯ್ ಗುಯ್ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್

Kannada Lyrics on iEvented:

ಸಾಹಿತ್ಯ ಹಾಡಿಕೊಳ್ಳಿ: ನಗು ಎಂದಿದೆ ಮಂಜಿನ ಬಿಂದು
ಸಾಹಿತ್ಯ ಹಾಡಿಕೊಳ್ಳಿ: ಬಾನಿಗೊಂದು ಎಲ್ಲೇ ಎಲ್ಲಿದೆ
ಸಾಹಿತ್ಯ ಹಾಡಿಕೊಳ್ಳಿ: ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ
ಸಾಹಿತ್ಯ ಹಾಡಿಕೊಳ್ಳಿ: ನಿನ್ನಂಥ ಅಪ್ಪ ಇಲ್ಲ

 

Varuna Varuna Song Conclusion:

  1. Hamsalekha sir’s lyrics and subtle music steal the show.
  2. The amazing voice by Chitramma is another added advantage to the song.
  3. Crazy star Ravichandran’s rich set and romance is the song to watch.

All in all movie Guru Brahma varuna varuna song just amazes everyone with its great simple music!

Did you like varuna varuna song lyrics post? If so please share it on your social media channels now.
Also, don’t forget to let me know your opinion in the comments!

For all the Latest Lyrics of Sandalwood, Do Visit IEvented.com 

Follow us on our iEvented Facebook PageInstagram, and Youtube Channel

HAPPY SINGING AND HAPPY READING!

Sharing is Caring. Please Share: