+919611170230
Sharing is Caring. Please Share:

Jagadodharana Lyrics is the most critical part of any Carnatic musical journey for any student.

We’ll here present the Carnatic classical version lyrics of Jagadodharana Song and also present a violin recital of Jagadodharana Lyrics.

Jagadodharana Song Details:

Song Jagadodharana Adisidalu Yashode
Raga Kaapi
Lyricist Purandara Dasaru
Tala Adi Tala

Watch Jagadodharana Song Violin Recital by Vidushi Ramya Chetan for iEvented Youtube Channel:

About Lyrics Of Jagadodharana In Kannada:

ಪುರಂದರ ದಾಸರು ಕನ್ನಡದ ಅಚ್ಚುಮೆಚ್ಚಿನ ಹಾಡುಗಳನ್ನು ಬರೆದ ಪ್ರವೀಣರು.
ಪುರಂದರ ವಿಠ್ಠಲ ಎಂಬ ಅಂಕಿತದಿಂದ ಎಲ್ಲ ಹಾಡುಗಳಲ್ಲಿ ವಿಷ್ಣು ದೇವನನ್ನು ಹಾಡಿ ಹೊಗಳುತ್ತಿದ್ದರು.
ಜಗದೋಧಾರನ ಸಾಹಿತ್ಯ ಕೂಡ ವಿಷ್ಣುವಿನ ಅವತಾರವಾದ ಬಾಲ ಕೃಷ್ಣನ ಬಗ್ಗೆ ಆಗಿರುತ್ತದೆ.
ದೇವಕಿ ಕೃಷ್ಣನನ್ನು ಹೆತ್ತರೆ ಯಶೋಧೆ ಆಡಿಸಿ ಬೆಳೆಸಿದ ತಾಯಿ.
ಕೃಷ್ಣನ ತುಂಟತನ, ಬಾಲ ಲೀಲೆಗಳನ್ನು ಅಣು ಅಣುವಾಗಿ ನೋಡಿದ ಯಶೋಧೆ ಹಾಗು ಕೃಷ್ಣನ ಬಗೆಗಿನ ಹಾಡು ಜಗದೋದ್ಧಾರನ.
ಜಗದೋದ್ಧಾರನ ಆಡಿಸಿದಳು ಯಶೋಧ ಕಾಪಿ ರಾಗದಲ್ಲಿದ್ದು, ಆದಿ ತಾಳದಲ್ಲಿದೆ.
ಈಗ ಜಗದೋದ್ಧಾರನ ಸಾಹಿತ್ಯ ಕನ್ನಡ ಹಾಗು ಆಂಗ್ಲ ಭಾಷೆಯಲ್ಲಿ ನೋಡೋಣ.

 

Jagadodharana Lyrics in Kannada:

ಪಲ್ಲವಿ
ಜಗದೋದ್ಧಾರನ ಆಡಿಸಿದಳೆಶೋದಾ
ಜಗದೋದ್ಧಾರನ

ಅನು ಪಲ್ಲವಿ
ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋದೆ ||

ಚರಣ 1
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆಯಶೋದೆ || ೧ ||

ಚರಣ 2
ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆಶೋದಾ || ೨ ||

ಚರಣ 3
ಪರಮ ಪುರುಷನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆಶೋದಾ || ೩ ||

ಒಳ್ಳೆಯ ಸಾಹಿತ್ಯ ಹಾಗು ಓದುವಿಕೆ:

ಸಾಹಿತ್ಯ ಹಾಡಿಕೊಳ್ಳಿ: ಜಯ ಜನಾರ್ಧನ ಕೃಷ್ಣ ರಾಧಿಕಾಪತೇ ಸಾಹಿತ್ಯ
ಸಾಹಿತ್ಯ ಹಾಡಿಕೊಳ್ಳಿ ಹಾಡು ನೋಡಿ: ನೀ ಸಿಗದೇ ಬಾಳೊಂದು ಬಾಳೆ ಕೃಷ್ಣ ಸಾಹಿತ್ಯ ಹಾಗು ಹಾಡು

ಸಾಹಿತ್ಯ ಹಾಡಿಕೊಳ್ಳಿ: ಒಂದು ಮಳೆಬಿಲ್ಲು ಒಂದು ಮಳೆಮೋಡ ಸಾಹಿತ್ಯ
ಸಾಹಿತ್ಯ ಹಾಡಿಕೊಳ್ಳಿ ಹಾಡು ನೋಡಿ: ಬೊಂಬೆ ಹೇಳುತೈತೆ ಸಾಹಿತ್ಯ ಮತ್ತು ಹಾಡು
ಸಾಹಿತ್ಯ ಹಾಡಿಕೊಳ್ಳಿ: ಇನ್ನುನೂ ಬೇಕಾಗಿದೆ, ಮುಂದಿನ ನಿಲ್ದಾಣ ಚಿತ್ರದ ಸಾಹಿತ್ಯ
ಸಾಹಿತ್ಯ ಹಾಡಿಕೊಳ್ಳಿ ಹಾಡು ನೋಡಿ: ಜೊತೆಯಲಿ ಜೊತೆ ಜೊತೆಯಲಿ ಹಾಡು ಮತ್ತು ಸಾಹಿತ್ಯ

 

Jagadodharana Lyrics in English:

Pallavi

Jagadoddhaarana Adisidal Yashodhe ||
Jagadoddhaarana

Anupallavi

Jagadoddhaarana Maganendu Tiliyuta
Sugunanta Rangana Adisidale Yashodhe ||
Jagadoddhaarana

Charana 1

Nigamake Silukada Aganeeta Maheemana
Magugala Manikyana Adisidala Yashodhe ||
Jagadoddhaarana

Charana 2

Anoraniyana Mahato Mahimana
Aprameyanana Adisidala Yashodhe ||
Jagadoddhaarana

Charana 3

Parama Purusana Paravasudevana
Purandara Vithalana Adisidalu Yashodhe ||
Jagadoddhaarana

 

Previous Kannada Song Lyrics and Great Reads on iEvented Blog:

READ THIS: Kuvempu Information In Kannada
LYRICS HERE: Ondu Malebillu Lyrics in Kannada and English
GOOD READ: Kadlekai Parishe of Basavanagudi in Kanglish
SING LYRICS: Kaanada Kadalige Lyrics in Kannada and English
GREAT READ: Kannada Rajyotsava, Gana Rajyotsava in Kannada
LYRICS AND SONG: Ekadantaya Vakratundaya Song Lyrics In Kannada

 

Jagadodharana Song Lyrics Conclusion:

Jagadodharana Adisidalu Yashodhe! The Lord and Caretaker of the Whole Universe if being played by Yashodhe!

Ada, such a ghana lyrics by Purandara Dasaru!

Can’t stress this enough, Purandara Dasaru was the greatest saint who contributed to Kannada literature contribution.

Jagadodharana song also plays an ultimate icing on the cake, like a gari on Krishna!

Having said that, if you’ve not heard Jagadodharana on Violin,  👆 please listen Now 👆.

 

Did you like Jagadodharana Lyrics’ post? If so please share on your social media channels now.

Also, don’t forget to let me know your opinion in the comments!

Follow us on our iEvented Facebook PageInstagram, and Youtube Channel

HAPPY SINGING AND HAPPY READING!

Sharing is Caring. Please Share: