Olithu Madu Manusa Lyrics Intro in Kannada:
ಮಾನವ ಜನ್ಮ ಅತ್ಯಂತ ಪವಿತ್ರವಾದ್ದು ಸದುಪಯೋಗ ಮಾಡಿಕೊಂಡರೆ ನಿಜವಾಗಿಯೂ ನಮ್ಮ ಸಾರ್ಥಕತೆ ಸಾಧ್ಯ.
ಎಂತಾ ಅರ್ಥ ಗಭಿ೯ತ ಹಾಡು. ನಮ್ಮ ಕರ್ನಾಟಕ ಆಸ್ತಿ ಸಿ. ಅಶ್ವಥ್ ಸರ್ ಹಾಡಿದ ಹಾಡು.
ಈ ನಮ್ಮ ಜೀವನದಲ್ಲಿ ಯಾವುದೂ ಶಾಶ್ವತ ಅಲ್ಲ. ಇರುವಷ್ಟು ದಿವಸ ಸಂತೋಷವಾಗಿ ಇರಬೇಕು.
ಯಾರಿಗೂ ಮೋಸ ಮಾಡಬಾರದು ಯಾಕೆಂದರೆ ನಮ್ಮ ಜೀವ ನೀರಿನ ಮೇಲೆ ಗುಳ್ಳೆ ಇದ್ದಂತೆ. ಯಾವಾಗ ಗುಳ್ಳೆ ಒಡೆಯುತ್ತದೆ ಅನುವದು ಗೊತ್ ಆಗುವುದಿಲ್ಲ .
ನಾವು ಬರುವಾಗ ಬೆತ್ತಲೆ ಹೋಗುವಾಗಲೂ ಬೆತ್ತಲೆ ಅದಕ್ಕೆ ಇರುವಷ್ಟು ದಿವಸ ಚೆನ್ನಾಗಿ ಇರಬೇಕು ನಾಲ್ಕು ಜನಕ್ಕೆ ಬೇಕಾಗಬೇಕು.
ಈ ಹಾಡು ಎಲ್ಲಾರ ಹೃದಯಕ್ಕೆ ತಟ್ಟಿದರೆ ಎಷ್ಟು ಚೆನ್ನಾಗಿರತ್ತೇ ಅಲ್ಲವಾ ಒಳಿತು ಮಾಡು ಮನುಷ ನೀ ಇರೋದು ಮೂರು ದಿವಸ.
Olithu Madu Manusa Lyrics Intro:
Olithu Madu Manusa song is a part of the Marubhoomi Kannada Album.
Olithu Madu Manusa is a Kannada Bhavageethe song, talks about the true meaning of life and our existence.
Rushi has worked wonderfully on olithu madu manusa lyrics and the meaningful music is composed by Sri Madhuraari.
The song is sung by the golden voiced gaana kogile C Ashwath sir.
He holds the record label for the Olithu Madu Manusa Kannada song.
Olithu Madu Manusa C Ashwath Song Lyrics details:
Singer – C Ashwath
Lyrics – Rishi
Album – Marubhoomi
Category – Janapada
Composer – Sri Madhura
Olithu Madu Manusa Lyrics in Kannada:
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಉಸಿರು ನಿಂತ ಮ್ಯಾಗೆ
ನಿನ್ನ ಹೆಸರು ಹೇಳುತಾರ
ಉಸಿರು ನಿಂತ ಮ್ಯಾಗೆ
ನಿನ್ನ ಹೆಸರು ಹೇಳುತಾರ
ಹೆಣ ಅನ್ನುತಾರ ಮಣ್ಣಾಗ ಹೂಳುತಾರ
ಚಟ್ಟ ಕಟ್ಟುತಾರ ನಿನ್ನ ಸುಟ್ಟು ಹಾಕುತಾರ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಮೂರು ದಿನದ ಸಂತೆ ನಗುನಗುತಾ ಮಾಡಬೇಕು
ದ್ವೇಷವೆಂಬ ಕಂತೆ ನೀನು ಸುಟ್ಟು ಹಾಕಬೇಕು
ಮೂರು ದಿನದ ಸಂತೆ ನಗುನಗುತಾ ಮಾಡಬೇಕು
ದ್ವೇಷವೆಂಬ ಕಂತೆ ನೀನು ಸುಟ್ಟು ಹಾಕಬೇಕು
ಪ್ರೀತಿ ಪ್ರೇಮ ಹಂಚಿ ನೀನು ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ
ಪ್ರೀತಿ ಪ್ರೇಮ ಹಂಚಿ ನೀನು ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ
ಭೂಮಿಯಲ್ಲಿರೋದು ಬಾಡಿಗೆ ಮನೆಯಾಗೆ
ಮ್ಯಾಲೆ ಹೋಗಬೇಕು ನಮ್ಮ ಸ್ವಂತ ಮನೆಗೆ
ಬರಲು ಏನು ತಂದೆ ಬರದು ಏನು ಹಿಂದೆ ಏ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ
ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ
ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ
ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ
ನಾನು ನಾನು ಎಂದು ಮೆರೆಯಬೇಡ ಮೂಡ
ನಾನು ಎಂಬುದು ಮಣ್ಣು ಮರೆತು ಹೋಗಬ್ಯಾಡ
ನಾನು ನಾನು ಎಂದು ಮೆರೆಯಬೇಡ ಮೂಡ
ನಾನು ಎಂಬುದು ಮಣ್ಣು ಮರೆತು ಹೋಗಬ್ಯಾಡ
ದ್ವೇಷವೆಂಬ ವಿಷವ ಕುಡಿಯಬೇಡ ಮೂಡ
ಪ್ರೀತಿ ಅಮೃತವ ಒಮ್ಮೆ ಸವಿದು ನೋಡ
ಅದೇ ಸ್ವರ್ಗ ಕೇಳ ಮನುಜನಾಗಿ ಬಾಳ ಏ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಉಸಿರು ನಿಂತ ಮ್ಯಾಗೆ
ನಿನ್ನ ಹೆಸರು ಹೇಳುತಾರ
ಉಸಿರು ನಿಂತ ಮ್ಯಾಗೆ
ನಿನ್ನ ಹೆಸರು ಹೇಳುತಾರ
ಹೆಣ ಅನ್ನುತಾರ ಮಣ್ಣಾಗ ಹೂಳುತಾರ
ಚಟ್ಟ ಕಟ್ಟುತಾರ ನಿನ್ನ ಸುಟ್ಟು ಹಾಕುತಾರ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಒಳ್ಳೆಯ ಸಾಹಿತ್ಯ ಹಾಗು ಓದುವಿಕೆ:
ಸಾಹಿತ್ಯ ಹಾಡಿಕೊಳ್ಳಿ: ಜಯ ಜನಾರ್ಧನ ಕೃಷ್ಣ ರಾಧಿಕಾಪತೇ ಸಾಹಿತ್ಯ
ಸಾಹಿತ್ಯ ಹಾಡಿಕೊಳ್ಳಿ ಹಾಡು ನೋಡಿ: ನೀ ಸಿಗದೇ ಬಾಳೊಂದು ಬಾಳೆ ಕೃಷ್ಣ ಸಾಹಿತ್ಯ ಹಾಗು ಹಾಡು
ಸಾಹಿತ್ಯ ಹಾಡಿಕೊಳ್ಳಿ: ಒಂದು ಮಳೆಬಿಲ್ಲು ಒಂದು ಮಳೆಮೋಡ ಸಾಹಿತ್ಯ
ಸಾಹಿತ್ಯ ಹಾಡಿಕೊಳ್ಳಿ ಹಾಡು ನೋಡಿ: ಬೊಂಬೆ ಹೇಳುತೈತೆ ಸಾಹಿತ್ಯ ಮತ್ತು ಹಾಡು
ಸಾಹಿತ್ಯ ಹಾಡಿಕೊಳ್ಳಿ: ಇನ್ನುನೂ ಬೇಕಾಗಿದೆ, ಮುಂದಿನ ನಿಲ್ದಾಣ ಚಿತ್ರದ ಸಾಹಿತ್ಯ
ಸಾಹಿತ್ಯ ಹಾಡಿಕೊಳ್ಳಿ ಹಾಡು ನೋಡಿ: ಜೊತೆಯಲಿ ಜೊತೆ ಜೊತೆಯಲಿ ಹಾಡು ಮತ್ತು ಸಾಹಿತ್ಯ
Olithu Madu Manusa Lyrics In English:
Olithu Madu Manusa
Nee Irodu Mooru Divasa
Olithu Madu Manusa
Irodu Mooru Divasa
Usiru Ninta Myage
Ninna Hesaru Helutaara
Usiru Ninta Myage
Ninna Hesaru Helutaara
Hena Annutara Mannaga Hulutaara
Chatta Kattutaara Ninna Suttu Haakutaara
Olithu Madu Manusaa
Nee Irodu Mooru Divasa
Olithu Madu Manusa
Irodu Mooru Divasa
Mooru Dinada Sante Nagunaguta Maadabeku
Dweshavemba Kante Neenu Suttu Haakabeku
Mooru Dinada Sante Nagunaguta Maadabeku
Dweshavemba Kante Neenu Suttu Haakabeku
Preeti Prema Hanchi Neenu Hogabeku Alli
Satta Melu Ninage Hesaru Untu Illi
Preeti Prema Hanchi Neenu Hogabeku Alli
Satta Melu Ninage Hesaru Untu Illee
Bhoomiyellirodu Baadige Maneyaage
Myale Hogabeku Namma Swanta Manege
Baralu Enu Tande Baradu Enu Hinde Ee
Olithu Madu Manusaa
Nee Irodu Mooru Divasaa
Olithu Madu Manusaa
Irodu Mooru Divasaa
Swarga Naraka Yella Melilla Kelu Janaka
Ille Kaanabeku Usiriro Konetanaka
Swarga Naraka Ella Melilla Kelu Janaka
Ille Kaanabeku Usiriro Konetanaka
Naanu Naanu Endu Mereyabeda Mooda
Naanu Embudu Mannu Maretuhogabyda
Naanu Naanu Endu Mereyabeda Mooda
Naanu Embudu Mannu Maretuhogabyda
Dweshavemba Vishava Kudiyabeda Mooda
Preetiyamrutava Omme Savidu Noda
Ade Swarga Kela Manujanaagi Baala Ee
Olithu Madu Manusa
Nee Irodu Mooru Divasaa
Olithu Madu Manusa
Irodu Mooru Divasaa
Usiru Ninta Myage
Ninna Hesaru Helutaara
Usiru Ninta Myage
Ninna Hesaru Helutaara
Hena Annutara Mannaga Hulutaaraa
Chatta Kattutaara Ninna Suttu Haakutaaraa
Olithu Madu Manusaa
Nee Irodu Mooru Divasa
Olithu Madu Manusaa
Irodu Mooru Divasa
Kannada Song Lyrics and Great Reads on iEvented Blog:
READ THIS: Kuvempu Information In Kannada
LYRICS HERE: Ondu Malebillu Lyrics in Kannada and English
GOOD READ: Kadlekai Parishe of Basavanagudi in Kanglish
SING LYRICS: Kaanada Kadalige Lyrics in Kannada and English
GREAT READ: Kannada Rajyotsava, Gana Rajyotsava in Kannada
LYRICS AND SONG: Ekadantaya Vakratundaya Song Lyrics In Kannada
Olithu Madu Manusa Kannada Song Lyrics Download Link:
==> CLICK HERE
Olithu Madu Manusa Song Lyrics Conclusion:
Olithu Madu Manusa is a Kannada album released on 16 October 2021. This album is composed in a Traditional way. Olithu Madu Manusa Album has many other songs.
The duration of the song Olithu Maadu Manusa is 5:25 minutes.
Olithu madu manusa lyrics just spins your head around being a good person as the life we live is so short lived.
Karma returns to us at any time. So always be good.
Some amazing lyrics and great music with the golden voice for olithu madu manusa c ashwath song lyrics just is a killer combination for the song!
Did you like Olithu Madu Manusa Lyrics post? If so please share it on your social media channels now.
Also, don’t forget to let me know your opinion in the comments!
For all the Latest Lyrics of Sandalwood, Do Visit IEvented.com
Follow us on our iEvented Facebook Page, Instagram, and Youtube Channel.
HAPPY SINGING AND HAPPY READING!