+919611170230
Sharing is Caring. Please Share:

Laali Laali Sukumara Kannada Song Lyrics is jotted by the greatest lyricist of Kannada i.e. Chi Udaya Shankar.

If you are looking for Laali Laali Laali Laali Sree Chakradhaarige Shira Baagi Laali song, please follow the link.

Lali Lali Sukumara song got famous for various reasons, like:

  1. It’s a lullaby and old generation kids use to sleep only by a lullaby.
  2. Great lyrics by Chi Udaya Shankar, and in the ages of the 1980s till 2000, lyrics were given the most prominence and people enjoyed the lyrics with a powerful meaning.
  3. Scintillating music by T.G.Lingappa and superb voices of Dr.Rajkumar and Vani Jayram.

Having all the plus points, the song Laali Laali Sukumara Kannada Song Lyrics, gained instant recognition.

Laali Laali Sukumara Song Details:

Movie: Bhaktha Prahalada
Singers:  Dr. Rajkumar,Vani Jairam
Lyricist:  Chi Udayashankar
Music Director:  T. G. Lingappa
Release Date: 1st Jan 1982
Cast of Bhaktha Prahalada Dr.Rajkumar, Puneeth Rajkumar, Sarita

Even today, if someone is asked to sing a lullaby, they’ll most likely sing Laali Laali Sukumara song, though it’s a song from a film.

SING LYRICS WITH VIDEO: Pranamya Shirasa Devam Lyrics in Kannada, English and Hindi
SING LYRICS WITH VIDEO: Vaishnava Janato Lyrics in Kannada English and Hindi
SING LYRICS WITH VIDEO: Nee Sigade Baalondu Baale Krishna Lyrics
SING LYRICS WITH VIDEO: Deepavu Ninnade Lyrics
SING LYRICS WITH VIDEO: Amma Ninna Edeyaladalli Lyrics
SING LYRICS WITH VIDEO: Jogada Siri Belakinalli Lyrics In Kannada

In this post, we’ll jot down Laali Laali Sukumara Kannada Song Lyrics in Kannada.

Laali Laali Sukumara Kannada Song Lyrics in Kannada:

ಆ…. ಆ ಆ ಆ ಆ ಆ

ಓ ಓ ಓ ಒ ಒ ಒ ಒ ಓ ಓ ಓ
ಉಂ ಉಂ ಊಂ ಉಂ ಊಂ ಊಂ ಊಂ
ಉಂ ಉಂ ಊಂ ಉಂ ಊಂ ಊಂ ಊಂ

|| ಲಾಲಿ ಲಾಲಿ ಸುಕುಮಾರ ||
|| ಲಾಲಿ ಮುದ್ದು ಬಂಗಾರ || ೨ ಬಾರಿ ||
ಅಮ್ಮನ ಬಾಳಿನ ನೆಮ್ಮದಿಗೆ
ಕಂದ ನೀನೇ ಆಧಾರ || ೨ ಬಾರಿ ||

|| ಲಾಲಿ ಲಾಲಿ ಸುಕುಮಾರ ||
|| ಲಾಲಿ ಮುದ್ದು ಬಂಗಾರ ||

ಹತ್ತು ಜನುಮಗಳ ಪುಣ್ಯದ ಫಲವೋ
ಮುತ್ತಂತೆ ಬಂದೆ || ೨ ಬಾರಿ ||
ಹೆತ್ತ ತಾಯಿಗೆ ಎಂದೂ ಕಾಣದ
ಆನಂದ ತಂದೆ || ೨ ಬಾರಿ ||
ಆನಂದ ತಂದೆ
ಆನಂದ ತಂದೆ

|| ಲಾಲಿ ಲಾಲಿ ಸುಕುಮಾರ ||
|| ಲಾಲಿ ಮುದ್ದು ಬಂಗಾರ ||

ಮೂರು ಲೋಕವು ನಿನ್ನ
ಪಾದಗಳ ಕೆಳಗೆ ಬಿದ್ದಿರೇ..

ಎ ಎ ಎ ಏ ಎ ಎ ಎ ಏ ಎ ಎ ಏ ಏ
ಆ ಆ ಆ ಆ ಆ ಆ ಆ ಆ ಆ

ಯಕ್ಷ ರಾಕ್ಷಸ ಕಿನ್ನರರೆಲ್ಲಾ
ಗಡಗಡ ನಡುಗಿರೇ…
ಇಂದ್ರ, ಅಗ್ನಿ, ವಾಯು, ವರುಣ
ನಿನ್ನ ಸೇವೆಯ ಮಾಡಿರೇ…
ದರ್ಪದಿಂದ ದಾನವ ರಾಜ್ಯವ
ಕಂದಾ ನೀನಾಳು || ೨ ಬಾರಿ ||
ಹರನ ಕರುಣೆ ಎಂದು ನಿನ್ನ
ರಕ್ಷಿಸಲಿ ಮಗುವೇ || ೨ ಬಾರಿ ||

ಹರಿಯೇ ವೈರಿ ದಾನವ ಕುಲಕೆ
ಮರೆಯದಿರು ಶಿಶುವೇ || ೨ ಬಾರಿ ||
ಮರೆಯದಿರು ಶಿಶುವೇ

|| ಲಾಲಿ ಲಾಲಿ ಸುಕುಮಾರ ||
|| ಲಾಲಿ ಮುದ್ದು ಬಂಗಾರ || ೨ ಬಾರಿ ||

ಚೆಲುವೆ ನೀನು ನನ್ನ ಬಾಳಿಗೆ
ಸೌಭಾಗ್ಯ ತಂದೆ || ೨ ಬಾರಿ ||
ಮಡದಿ ನಿನ್ನ ಕೈಯ ಹಿಡಿದು
ಸಂತೋಷ ಕಂಡೆ
ನಿಮ್ಮ ಪ್ರೇಮದ ನುಡಿಗೆ ಸ್ವಾಮಿ
ಎಂದೋ ನಾ ಸೋತೆ
ನಿಮ್ಮ ಪ್ರೀತಿಯ ಕಾಣಿಕೆ ಕಂಡು
ಇಂದು ಬೆರಗಾದೆ || ೨ ಬಾರಿ ||

ಬಾರೇ ಬಾರೇ ಸುಕುಮಾರಿ
ಬಾರೇ ನನ್ನ ಬಂಗಾರಿ || ೨ ಬಾರಿ ||

ಆ…. ಆ ಆ ಆ ಆ ಆ
ಓ ಓ ಓ ಒ ಒ ಒ ಒ ಓ ಓ ಓ
ಉಂ ಉಂ ಊಂ ಉಂ ಊಂ ಊಂ ಊಂ
ಉಂ ಉಂ ಊಂ ಉಂ ಊಂ ಊಂ ಊಂ

ಸಾಹಿತ್ಯ ಹಾಡಿಕೊಳ್ಳಿ: ಪ್ರಣಮ್ಯ ಶಿರಸಾ ದೇವಂ, ಗಣೇಶ ದ್ವಾದಶ ನಮ ಸ್ತೋತ್ರ
ಸಾಹಿತ್ಯ ಹಾಡಿ ಹಾಗು ಕೇಳಿ: ಗರುಡ ಗಮನ ತವ ಸಾಹಿತ್ಯ ಮತ್ತು ಹಾಡು
ಸಾಹಿತ್ಯ ಹಾಡಿ ಹಾಗು ಕೇಳಿ: ತರವಲ್ಲ ತಾಗಿ ನಿನ್ನ ತಂಬೂರಿ
ಸಾಹಿತ್ಯ ಹಾಡಿ ಹಾಗು ಕೇಳಿ: ಓಂ ಶಿವೋಹಂ ರುದ್ರ ನಮಮ್ ಭಜೇ
ಸಾಹಿತ್ಯ ಹಾಡಿ ಹಾಗು ಕೇಳಿ: ಯಾವ ಮೋಹನ ಮುರಳಿ ಕರೆಯಿತು
ಸಾಹಿತ್ಯ ಹಾಡಿ ಹಾಗು ಕೇಳಿ: ಸ್ವಾತಿ ಮುತ್ತು ಚಿತ್ರದ ಶ್ರೀ ಚಕ್ರ ಧಾರಿಗೆ ಸಾಹಿತ್ಯ

Hope you liked our corrected and accurately formatted Laali Laali Sukumara Kannada Song Lyrics.
If so don’t forget to Share this Post All over your Social Media Channels.

If you liked the Laali Laali Sukumara Kannada Song Lyrics post, please comment and let us know your experience.

Follow us on our iEvented Facebook PageInstagram, and Youtube Channel

HAPPY SINGING AND HAPPY READING!

Sharing is Caring. Please Share: