+919611170230
Sharing is Caring. Please Share:

Aditya Hrudayam Kannada lyrics, the reason to chant, and benefits are laid out in Kannada for all my favorite Kannadigas.

ಸ್ಕಂದ ಪುರಾಣದಲ್ಲಿ ಹೇಳಿರುವೆನೇದರೆ ನಮಗೆ ಕಾಣಿಸುವ ದೇವರೆಂದರೆ ತಂದೆ ತಾಯಿ ಬಿಟ್ಟರೆ ಅದು ಸೂರ್ಯ ದೇವಾ. ಈ ಸೂರ್ಯ ದೇವನಿಗೆ ನಾವು ನಿತ್ಯ ಸ್ತುತಿಯಿಂದ ನಮ್ಮ ಸಂತೋಷ ಹಾಗು ಉನ್ನತಿಯನ್ನು ಕೇಳಿಕೊಳ್ಳಬೇಕು.
ಯಾಕೆಂದರೆ ಸೂರ್ಯ ದೇವನೊಬ್ಬನೆ ಪ್ರತ್ಯಕ್ಷ ದೇವರು. ಅವನು ಎಲ್ಲ ಕಡೆಯಲ್ಲೂ ಪ್ರಸ್ತುತವಿದ್ದು ಅವನು ನಮ್ಮ ಎಲ್ಲ ಕೆಲಸ, ಕಾರ್ಯ ಹಾಗು ಕರ್ಮಗಳನ್ನು ಗಮನಿಸುತ್ತಾನೆ.

Let’s look at Aditya Hrudayam Lyrics In Kannada. I’ll give the benefits and reasons to chant Aditya hrudayam Kannada lyrics later in the post below.

Aditya hrudayam Kannada chanting is the praise of the sun god who rules the entire visible universe. Sun is a provider of health which is admitted by all of us whether it is physical truth of Vedic truth. By pleasing the sun god with Aditya Hrudayam, any ailments or health issues can get ridden quickly.

Watch Aditya Hrudayam Lyrical Song on iEvented Youtube Channel:

Aditya Hrudayam Lyrics In Kannada | Aditya Hrudayam Kannada Lyrics | ಆದಿತ್ಯ ಹೃದಯಂ:

ಧ್ಯಾನಂ
ನಮಸ್ಸವಿತ್ರೇ ಜಗದೇಕ ಚಕ್ಷುಸೇ
ಜಗತ್ಪ್ರಸೂತಿ ಸ್ಥಿತಿ ನಾಶಹೇತವೇ
ತ್ರಯೀಮಯಾಯ ತ್ರಿಗುಣಾತ್ಮ ಧಾರಿಣೇ
ವಿರಿಂಚಿ ನಾರಾಯಣ ಶಂಕರಾತ್ಮನೇ

ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ ।
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ ॥ 1 ॥

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ ।
ಉಪಾಗಮ್ಯಾ-ಬ್ರವೀದ್ರಾಮಂ ಅಗಸ್ತ್ಯೋ ಭಗವಾನ್ ಋಷಿಃ ॥ 2 ॥

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ ।
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ ॥ 3 ॥

ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್ ।
ಜಯಾವಹಂ ಜಪೇನ್ನಿತ್ಯಂ ಅಕ್ಷಯ್ಯಂ ಪರಮಂ ಶಿವಮ್ ॥ 4 ॥

ಸರ್ವಮಂಗಳ ಮಾಂಗಳ್ಯಂ ಸರ್ವ ಪಾಪ ಪ್ರಣಾಶನಮ್ ।
ಚಿಂತಾಶೋಕ ಪ್ರಶಮನಂ ಆಯುರ್ವರ್ಧನ ಮುತ್ತಮಮ್ ॥ 5 ॥

ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್ ।
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ ॥ 6 ॥

ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ ।
ಏಷ ದೇವಾಸುರ ಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ ॥ 7 ॥

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ ।
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ ॥ 8 ॥

ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ ।
ವಾಯುರ್ವಹ್ನಿಃ ಪ್ರಜಾಪ್ರಾಣಃ ಋತುಕರ್ತಾ ಪ್ರಭಾಕರಃ ॥ 9 ॥

ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ ।
ಸುವರ್ಣಸದೃಶೋ ಭಾನುಃ ಹಿರಣ್ಯರೇತಾ ದಿವಾಕರಃ ॥ 10 ॥

ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿ-ರ್ಮರೀಚಿಮಾನ್ ।
ತಿಮಿರೋನ್ಮಥನಃ ಶಂಭುಃ ತ್ವಷ್ಟಾ ಮಾರ್ತಾಂಡಕೋಂಽಶುಮಾನ್ ॥ 11 ॥

ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ ।
ಅಗ್ನಿಗರ್ಭೋಽದಿತೇಃ ಪುತ್ರಃ ಶಂಖಃ ಶಿಶಿರನಾಶನಃ ॥ 12 ॥

ವ್ಯೋಮನಾಥ ಸ್ತಮೋಭೇದೀ ಋಗ್ಯಜುಃಸಾಮ-ಪಾರಗಃ ।
ಘನಾವೃಷ್ಟಿ ರಪಾಂ ಮಿತ್ರಃ ವಿಂಧ್ಯವೀಥೀ ಪ್ಲವಂಗಮಃ ॥ 13 ॥

ಆತಪೀ ಮಂಡಲೀ ಮೃತ್ಯುಃ ಪಿಂಗಳಃ ಸರ್ವತಾಪನಃ ।
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ ॥ 14 ॥

ನಕ್ಷತ್ರ ಗ್ರಹ ತಾರಾಣಾಂ ಅಧಿಪೋ ವಿಶ್ವಭಾವನಃ ।
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್-ನಮೋಽಸ್ತು ತೇ ॥ 15 ॥

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ ।
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ ॥ 16 ॥

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ ।
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ ॥ 17 ॥

ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ ।
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ ॥ 18 ॥

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ ।
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ ॥ 19 ॥

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ ।
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ ॥ 20 ॥

ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ ।
ನಮಸ್ತಮೋಽಭಿ ನಿಘ್ನಾಯ ರುಚಯೇ ಲೋಕಸಾಕ್ಷಿಣೇ ॥ 21 ॥

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ ।
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ ॥ 22 ॥

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ ।
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್ ॥ 23 ॥

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ ।
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ ॥ 24 ॥

ಫಲಶ್ರುತಿಃ

ಏನ ಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ ।
ಕೀರ್ತಯನ್ ಪುರುಷಃ ಕಶ್ಚಿನ್ನಾವಶೀದತಿ ರಾಘವ ॥ 25 ॥

ಪೂಜಯಸ್ವೈನ ಮೇಕಾಗ್ರಃ ದೇವದೇವಂ ಜಗತ್ಪತಿಮ್ ।
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ ॥ 26 ॥

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ ।
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್ ॥ 27 ॥

ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋಽಭವತ್-ತದಾ ।
ಧಾರಯಾಮಾಸ ಸುಪ್ರೀತಃ ರಾಘವಃ ಪ್ರಯತಾತ್ಮವಾನ್ ॥ 28 ॥

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ ।
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ ॥ 29 ॥

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ ।
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋಽಭವತ್ ॥ 30 ॥

ಅಧ ರವಿರವದನ್ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ ।
ನಿಶಿಚರಪತಿ ಸಂಕ್ಷಯಂ ವಿದಿತ್ವಾ ಸುರಗಣ ಮಧ್ಯಗತೋ ವಚಸ್ತ್ವರೇತಿ ॥ 31 ॥

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮಿಕೀಯೇ ಆದಿಕಾವ್ಯೇ ಯುದ್ಧಕಾಂಡೇ ಪಂಚಾಧಿಕ ಶತತಮಃ ಸರ್ಗಃ ॥

ಇದನ್ನು ಹೇಳಿಕೊಳ್ಳಿ: ದುರ್ಗಾ ಸುಳಾದಿ ಕನ್ನಡ ಸಾಹಿತ್ಯ ಹಾಗು ವಿಡಿಯೋ
ಇದನ್ನು ಹೇಳಿಕೊಳ್ಳಿ: ವಿಷ್ಣು ಸಹಸ್ರನಾಮ ಕನ್ನಡ ಸಾಹಿತ್ಯ

ಆದಿತ್ಯ ಹೃದಯಂ ಏಕೆ ಪಠಿಸಬೇಕು | Reason to Chant Aditya Hrudayam Stotram In Kannada:

  1. ಆದಿತ್ಯ ಹೃದಯ ಸ್ತೋತ್ರ ಪಠಿಸಿದ ನಂತರ ಶ್ರೀ ರಾಮನು ರಾವಣನನ್ನು ಕೊಂದು ಸೀತೆಯನ್ನು ಮರಳಿ ಪಡೆದನೇನು ಹೇಳಲಾಗುತ್ತದೆ.
  2. ತೇಜಸ್ಸನ್ನು( Aura) ಗಳಿಸಲು ಇಚ್ಛಿಸುವವರು ಆದಿತ್ಯ ಹೃದಯ ಸ್ತೋತ್ರ ಹೇಳಿಕೊಳ್ಳಬೇಕೆಂದು ಭಾಗವತದಲ್ಲಿ ಬರೆದಿದೆ.
  3. ಸೂರ್ಯ ಭಗವಂತನ ಕೃಪೆಯಿಂದ ಕುಂತಿ ದೇವಿಗೆ ಕರ್ಣನು ಹುಟ್ಟಿದ ಹಾಗು ವೃಕ್ಷರಾಜನಿಗೆ ಸುಗ್ರೀವ ಮಗನಾಗಿ ಹುಟ್ಟಿದರು.
  4. ಸೂರ್ಯ ದೇವನನ್ನು ಸ್ಮರಿಸಿ, ಪಠಿಸಿದ ನಂತರ ಸತ್ರಾಜಿತು ಮಹಾರಾಜನಿಗೆ ಸ್ಯಮಂತಕ ಮಣಿಯನ್ನು ದಯಪಾಲಿಸಿದನೆಂದು ತಿಳಿದು ಬರುತ್ತದೆ.
  5. ಧಾರ್ಮ ರಾಜನು ಅಕ್ಷಯ ಪಾತ್ರೆಯನ್ನು ಸೂರ್ಯ ದೇವನನ್ನು ಸ್ಮರಿಸಿ, ಪಠಿಸಿ ಪಡೆದನು. ಈ ಅಕ್ಷಯ ಪಾತ್ರೆಯನ್ನು ಉಪಯೋಗಿಸಿ ನಿತ್ಯ ರಾಜ್ಯದ ಸಕಲ ಜನರಿಗೂ ಊಟವನ್ನು ಸರಬರಾಜು ಮಾಡಲಾಗುತ್ತಿತ್ತು.
  6. ಸಾಂಬ ಪುರಾಣದಲ್ಲಿ ಹೇಳಿರುವ ಪ್ರಕಾರ ಸಾಂಬ, ಜಾಂಬವತಿಯ ಮಗನು ತನ್ನ ಕುಷ್ಠ ರೋಗವನ್ನು ಸೂರ್ಯ ದೇವನನ್ನು ಪೂಜೆ ಮಾಡಿ ಹೋಗಿಸಿಕೊಂಡನಂತೆ. ಇದನ್ನು ಕೇಳಿ ನಮಗೆ ತಿಳಿಯುವುದೆಂದರೆ ಸೂರ್ಯನ ಕಿರಣಗಳು ಚರ್ಮ ರೋಗ ತೊಲಗಿಸುವಲ್ಲಿ ಸಹಾಯ ಮಾಡುತ್ತದೆ ಎಂದು.
  7. ನನ್ನ ಮಗ 6.5 ತಿಂಗಳಿಗೆ ಹುಟ್ಟಿದ್ದರಿಂದ ದಿನವೂ ನಾವು 9 ಘಂಟೆಗೆ ಮುನ್ನ ಅವನನ್ನು ಸೂರ್ಯನಿಗೆ ಹಿಡಿದು ಕೂತಿರಬೇಕು ಎಂದು ಹೇಳಿದ್ದರು. ಯಾಕೆಂದರೆ 9 ಘಂಟೆಗೆ ಮುನ್ನ ಸೂರ್ಯನ ಕಿರಣಗಳು ವಿಟಮಿನ್ ಡೀ ಅಂಶವನ್ನು ಪಸರಿಸುತ್ತದೆ ಎಂದು.ಅದರಿಂದ ಮೂಳೆಗಳು ಹಾಗು ಸ್ನಾಯುಗಳು ಗಟ್ಟಿಯಾಗುತ್ತವೆ.

1. By reciting Aditya hrudayam stotram in kannada lord Sri Rama killed Ravana and achieved Victory. Hence, it helps gain confidence to conquer one’s problems.

2. People desirous of Tejas-the divine Aura around them, have to recite Aditya Hrudayam Kannada. This is stated in Bhagavata.

3. By the grace of Bhagavan Surya, Kunti Devi was blessed with Karna and Vruksharaja with Sugreeva, as sons.

4. Satrajit obtained Syamantaka Mani by worshipping Surya.

5. Dharma Raja obtained Akshaya Patra by worshipping Lord Surya and he used to entertain his guests with this wish-yielding bowl.

6. It is stated in Skanda Purana that one has to pray to Surya Bhagavan for happiness and welfare because he is the only pratyaksha deva, one who is omnipresent and witness of all our deeds.

7. The Samba Purana declared that Samba the son of Jambavati could get himself cured of his leprosy by worshipping Lord Surya. Hence, a cure for skin disease.

Aditya Hrudayam Kannada Benefits | ಆದಿತ್ಯ ಹೃದಯ ಸ್ತೋತ್ರ ಸಿಗುವ ಫಲಗಳು:

ಸೂರ್ಯ ದೇವನು ರಕ್ಷಿಸುವ ದೇವರಾದ್ದರಿಂದ ನಿಮಗೆ ಯಾರಿಂದಾದರೂ ತೊಂದರೆಯಾದರೆ ಅಥವಾ ನಿಮ್ಮನ್ನು ಯಾರಾದರೂ ಬಾಧಿಸುತ್ತಿದ್ದರೆ ಆದಿತ್ಯ ಹೃದಯ ಸ್ತೋತ್ರ ಪಠಿಸುವ ಮೂಲಕ ಆ ಬಾಧೆ ಹಾಗು ತೊಂದರೆಯನ್ನು ದೂರಗೊಳಿಸಬಹುದು.
ಇದು ಮಹಾಭಾರತದಲ್ಲಿ ಕೀಚಕ ದ್ರೌಪದಿಯನ್ನು ಅವಮಾನಿಸಿದಾಗ ದ್ರೌಪದಿ ಆದಿತ್ಯ ಹೃದಯ ಸ್ತೋತ್ರ ಪಠಿಸಿದಾಗ ಕೀಚಕನಿಗೆ ಕಾಣದ ಶಕ್ತಿಯೊಂದು ಅವನನ್ನು ಥಳಿಸಿ ಅವನನ್ನು ಓಡಿಸಿತು. ಈ ರೀತಿಯ ರಕ್ಷಣೆ ಸೂರ್ಯ ದೇವಾ ನೀಡುತ್ತಾನೆ.

ಶ್ರೀ ರಾಮನು ರಾವಣನ ಮೇಲೆ ಪ್ರಹಾರ ಮಾಡಿ ಅದರಿಂದ ಏನೂ ಪ್ರಯೋಜನವಾಗದಿದ್ದಾಗ ಹಾಗು ತೊಂದರೆಯಲ್ಲಿರುವಾಗ, ಅಗಸ್ತ್ಯ ಮಹರ್ಷಿಗಳು ದೇವತೆಯರ ಜೊತೆಗೂಡಿ ಸ್ಥಳಕ್ಕೆ ಆಗಮಿಸಿ ರಹಸ್ಯ ಸ್ತೋತ್ರ ಆದಿತ್ಯ ಹೃದಯ ಸ್ತೋತ್ರ ಬೋಧಿಸಿ ಈ ಮಂತ್ರದಿಂದ ಜಯ ಸಾಧಿಸಬಹುದೆಂದು ಹೇಳಲು ಶ್ರೀ ರಾಮನು ಆದಿತ್ಯ ಹೃದಯ ಸ್ತೋತ್ರ ಪಠಿಸಿ ರಾವಣನ ಮೇಲೆ ಜಯಗಳಿಸಿದನಂತೆ.

And Sun is the protector and if you happen to be Bothered or harassed by anybody for the reason of his supremacy over you, you may get ridden of the problem if you chant Aditya Hridayam. This was evident when Draupadi was sexually getting harassed by Keechaka in Mahabharata it was told that after she prayed to Sun God Aditya or Bhaskara made Keechaka beaten by some invisible force. Such was the protection you may obtain on pleasing him.

While Sri Rama was in a depressed mood thinking about how Ravana will be killed, there came sage Agastya sensing some lag took place in the war he immediately rushed to the war spot along with devatas and told him a secret prayer which can win over the war.

ಆದಿತ್ಯ ಹೃದಯಂ ಕನ್ನಡ ಪಠಿಸುವ ರೀತಿ  | Aditya Hrudayam Kannada Chanting Procedure :

ಆದಿತ್ಯ ಹೃದಯಂ ಪಠಿಸಲು ನಿಮಗೆ 7 ನಿಮಿಷಗಳು ಬೇಕಾಗುತ್ತದೆ. ಇದು ಯಾಕೆಂದರೆ ಸೂರ್ಯನ 7 ಕುದುರೆಗಳು ಅವನ ರಥವನ್ನು ಏಳೇಳ್ಯುವುದನ್ನು ತೋರಿಸುತ್ತದೆ.

ಸೂರ್ಯ ಉದಯಿಸುವಾಗ ಮೊದಲು ಕಾಣುವ ಬಣ್ಣ ನೀಲಿಯ ಬಣ್ಣ. ಇದನ್ನು ನೀವು ಕನ್ಯಾಕುಮಾರಿಯಲ್ಲಿ ಆಕಾಶ ಶುಭ್ರವಾಗಿ ಕಾಣುವ ಕಡೆ ಗಮನಿಸಬಹುದು. ಇದನ್ನು ನೀಲ ಲೋಹಿತ ವೆಂದು ಕರೆಯುತ್ತಾರೆ. ಇದು ಒಂದು ಶಿವನ ರುದ್ರ ಮಂತ್ರದಲ್ಲಿ ಪ್ರಕಟವಾಗುತ್ತದೆ. ಇದು 7 ನಿಮಿಷಗಳ ಕಾಲ ಕಾಣಿಸುತ್ತದೆ.

ಆದಿತ್ಯ ಹೃದಯ ಸ್ತೋತ್ರವನ್ನು ಸೂರ್ಯ ಉದಯಿಸುವ ವೇಳೆಗೆ ಶುರು ಮಾಡಿದರೆ ಮೊದಲು ಉದಯಿಸುವ ನೀಲಿ ಬಣ್ಣ ಮುಗಿದು ಬಿಳಿಯ ಬಣ್ಣಕ್ಕೆ ತಿರುಗುವ ಹೊತ್ತಿಗೆ ನಿಮ್ಮ ಪಠನೆ ಮುಗಿಯುತ್ತದೆ.

ಪ್ರತಿದಿನ ಆದಿತ್ಯ ಹೃದಯಂ 3 ಬಾರಿ,5 ದಿನಗಳ ಕಾಲ ಸ್ನಾನದ ನಂತರ ಪಠಿಸಿದರೆ ನಿಮ್ಮ ಕಣ್ಣು ಉಜ್ವಲವಾಗಿ ಕಾಣುವುದು.

Do you know that the exact duration of Aditya Hrudayam is 7 Minutes which denotes the seven horses that drag the Sun’s Chariot?

And do you know the first color that appears when Sunrises from Horizon is Blue which is called Neela Lohita (a form of Rudra Or Shiva) and which exactly stays for 7 minutes?.

That means if you begin Aditya Hrudayam Stotram by the first sight of the rising sun’s color blue you will notice that by the time you finish white light begins appearing on the Horizon. This you can notice from places like Kanya Kumari where the horizon is very clearly visible.

PS: Chant Aditya hrudayam lyrics in Kannada 3 times everyday morning during sunrise, After the bath, and within 5 days you will see your eyes becoming brighter. 

CHANT THIS: Rama Raksha Stotram In Kannada
CHANT THIS: Hanuman Chalisa Lyrics In Kannada

If you liked Aditya Hrudayam Kannada Chanting Procedure, Benefits, and Lyrics, please share this post on Your Social Media Channels. Also, we post daily musical videos in Kannada. Please Subscribe to iEvented Youtube Channel.

Thanks in Advance.

Happy Chanting and Happy Singing. 

Sharing is Caring. Please Share: